ಆರೋಗ್ಯಆಹಾರಜೀವನ ಶೈಲಿ

ಒಂದು ಹಿಡಿ ನೆಲಗಡಲೆ: 100 ವಯಾಗ್ರಗಳಿಗೆ ಸಮ

ಸಾಮಾನ್ಯವಾಗಿ ನೆಲಗಡಲೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಡವರ ಬಾದಾಮಿ ಎಂದು ಕರೆಯಲ್ಪಡುವ ಇದು ಸಾಕಷ್ಟು ಆರೋಗ್ಯದ ಖನಿಜವನ್ನು ಒಳಗೊಂಡಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಿ ವಯೋ ಸಂಬಂಧಿತ ಹಲವು ಸಮಸ್ಯೆ ನಿವಾರಿಸುತ್ತದೆ.

ಇನ್ನು ನೆಲಗಡಲೆಯು ಮುಖ್ಯವಾಗಿ ಲೈಂಗಿಕ ಸಮಸ್ಯೆಗಳಿಗೆ ರಾಮಬಾಣವಾಗಿಯೂ ಉಪಯೋಗಿಸಲಾಗುತ್ತದೆ. ಹೌದು, ಈ ಸಮಸ್ಯೆಗಳಿಂದ ಬಳಲುತ್ತಿರುವವರು ನಿತ್ಯ ಒಂದು ಹಿಡಿ ನೆಲಗಡಲೆಯನ್ನು ತಿನ್ನುತ್ತಿದ್ದರೆ ಅದು 100 ವಯಾಗ್ರಾಗಳಿಗೆ ಸಮ ಎಂದು ತಾಜಾ ಸಂಶೋಧನೆಯಲ್ಲಿ ಗೊತ್ತಾಗಿದೆ.

ಇನ್ನು ಈ ನೆಲಗಡಲೆಯಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಅಷ್ಟೇ ಅಲ್ಲದೆ ಇದು ದೇಹಕ್ಕೆ ಪುಷ್ಟಿಯನ್ನು ನೀಡುತ್ತದೆ. ವೀರ್ಯ ಲೋಪವನ್ನು ನಿವಾರಿಸುತ್ತದೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ನೆಲಗಡಲೆಯನ್ನು ಬೇಯಿಸಿ ತಿನ್ನುವ ಮೂಲಕ ದೇಹಕ್ಕೆ ಪ್ರೊಟೀನ್ ಲಭಿಸುತ್ತದೆ. ಹೀಗಾಗಿ ಕಡಲೆಯನ್ನು ಹೆಚ್ಚು ತಿನ್ನಿ.

ಉತ್ತಮ ಆರೋಗ್ಯಕ್ಕಾಗಿ ಕಬ್ಬಿನ ಹಾಲು ಬೆಸ್ಟ್

#EatPeanuts #Sexually #HealthTips  #LifeStyle

Tags