ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

ಹಿಂದಿನ ಕಾಲದಲ್ಲಾದರೆ ಮಾಟಿಯಂತಹ ದೊಡ್ಡ ದೊಡ್ಡ ಲೋಲಾಕುಗಳನ್ನು ಧರಿಸಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳ‍್ಳಿಸುತ್ತಿದ್ದರು. ಆಗೆಲ್ಲ ಬೆಂಡೋಲೆ, ಝುಮುಕಿ, ಲೋಲಾಕುಗಳಿಗೆ ಹೆಚ್ಚು ಪ್ರಾಧಾನ್ಯತೆಯ ಇತ್ತು. ಮಧುಮಗಳಿಗಂತೂ ಝುಮುಕಿಯಿಲ್ಲದೆ ಅಲಂಕಾರ ಪೂರ್ಣಗೊಳ‍್ಳುತ್ತಿರಲಿಲ್ಲ. ಈಗಿನ ಹೊಸ ಟ್ರೆಂಡ್ ಮೊದಲಿನಂತಿಲ್ಲ ಇದು ಈಗಿನ ಜಾಯಮಾನ. ಕಿವಿಯೋಲೆಗಳು ಸಾಕಷ್ಟು ರೀತಿಯಲ್ಲಿ ಬದಲಾವಣೆಗಳಾಗಿವೆ. ಎಲ್ಲರೂ ಚಿನ್ನದ ಝುಮುಕಿ ಇಷ್ಟಪಡುವವರಾದರೂ ಇಂದಿನ ಫ್ಯಾಶನ್ ಡ್ರೆಸ್ಸ್ ಗೆ ಮ್ಯಾಚ್ ಆಗುವುದಿಲ್ಲವೆಂದು ಅದನ್ನು ಅಷ್ಟಾಗಿ ಧರಿಸಲು ಇಷ್ಟ ಪಡುವುದಿಲ್ಲ.ಬದಲಾಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ರೀತಿಯ ಆರ್ಟಿಫಿಶಲ್ ಕಿವಿಯೋಲೆಗಳು ಇಂದು … Continue reading ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!