ಜೀವನ ಶೈಲಿಫ್ಯಾಷನ್ಸೌಂದರ್ಯ

ಟ್ರೆಂಡ್ ಆಯ್ತು ಹುಡುಗಿಯರ ಫೇವರೆಟ್ ಹೂವುಗಳ ಆಭರಣ

ಹೆಣ್ಣು ಮಕ್ಕಳು ಹೆಚ್ಚಾಗಿ ಇಷ್ಟ ಪಡುವುದು ಒಡವೆ ಆಭರಣ, ಬಟ್ಟೆಗಳು, ತಿಂಡಿ ತಿನಿಸುಗಳು ಹೀಗೆ ಇವರ ಲಿಸ್ಟ್ ಮುಂದುವರೆಯುತ್ತಾ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಹೆಚ್ಚಾಗಿ ಚಿನ್ನದ ಆಭರಣಗಳ ಹೊರತಾಗಿ ಕೃತಕ ಆಭರಣಗಳು ಹಾಗೂ ಹೂವುಗಳಿಂದ ಮಾಡಿದ ಆಭರಣಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ನಾವು ಯಾವುದರ ಬಗ್ಗೆ ನಿಮಗೆ ಹೇಳುತ್ತಿದ್ದೇವೆ ಎಂದರೇ.

Image result for flowers jewellery for bride

 

ಮದುವೆ ಸಮಾರಂಭಗಳಲ್ಲಿ ವಧು ಚಿನ್ನದ ಆಭರಣ ಅಥವಾ ಕೃತಕ ಆಭರಣಗಳನ್ನು ಧರಿಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಕಾಲ ಬದಲಾಗಿದೆ. ಆಭರಣಗಳ ಹೊರತಾಗಿ ಹೂವಿನಿಂದ ತಯಾರಿಸಿದ ಆಭರಣ ಹೆಚ್ಚಾಗಿ ಕಣ್ಣಿಗೆ ಕಾಣಿಸತೊಡಗಿದೆ.

Related image

ಮೆಹಂದಿ ಶಾಸ್ತ್ರಗಳು ಹಾಗೂ ಅರಿಶಿಣ ಶಾಸ್ತ್ರಗಳಲ್ಲಿ ವಧು ಬಗೆ ಬಗೆಯ ಹೂವಿನಿಂದ ಮಾಡಿದ ಕಿವಿಯೊಲೆ, ಸರ, ಬಳೆಗಳನ್ನು ಉಪಯೋಗಿಸುತ್ತಿದ್ದಾರೆ.. ಗುಲಾಬಿ, ಸೇವಂತಿಗೆ, ಮಲ್ಲಿಗೆ, ಸೂರ್ಯಕಾಂತಿ ಹೀಗೆ ಬಗೆಯ ಬಗೆಯ ಹೂವುಗಳಿಂದ ಆಭರಣಗಳನ್ನು ತಯಾರಿಸಿ ಧರಿಸುತ್ತಿದ್ದಾರೆ.

ಬಗೆ ಬಗೆಯ ಹೂವುಗಳ ಆಭರಣವನ್ನು ಸೆಲೆಬ್ರೆಟಿಗಳು ಹೆಚ್ಚಾಗಿ ಇಷ್ಟಪಡುತ್ತಾರೆ. ಇದರಿಂದ ನಮ್ಮ ಹೆಣ್ಣು ಮಕ್ಕಳ ಅಂದ ಹೆಚ್ಚಾಗಿ ಕಾಣುತ್ತದೆ. ಇನ್ನೇಕೆ ತಡ ನೀವು ಕೂಡ, ನಿಮ್ಮ ಮೆಹಂದಿ, ಅರಿಶಿಣ ಶಾಸ್ತ್ರಗಳಲ್ಲಿ ಹೂವುಗಳ ಆಭರಣ ಧರಿಸಿ ನಿಮ್ಮ ಅಂದವನ್ನು ದ್ವಿಗುಣಗೊಳಿಸಿಕೊಳ್ಳಿ.

Image result for amulya mehandi function photos

Image result for flowers jewellery for bride

Image result for flowers jewellery for bride

Image result for flowers jewellery for bride

Image result for flowers jewellery for bride

Image result for flowers jewellery for bride

Related image

 

ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ

#flowers #balkaninews #images #roseflowers #wedding #bridal #flowersjewellery

 

Tags