ಆರೋಗ್ಯಆಹಾರ

ವೀಳ್ಯದ ಎಲೆ ತಿನ್ನುವುದರಿಂದ ಅನೇಕ ಲಾಭಗಳಿವೆ

ಮದುವೆ ಸಮಾರಂಭ ಅಥವಾ ಹಬ್ಬಗಳಲ್ಲಿ ಸಾಮಾನ್ಯವಾಗಿ ವೀಳ್ಯದೆಲೆಯನ್ನು ಬಳಸುತ್ತಾರೆ. ಎಲೆ, ಅಡಿಕೆ, ಸುಣ್ಣ ಬೆರೆಸಿ ತಿಂದರೆ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ಹಾಗೆಯೇ ಇದಕ್ಕೆ ತನ್ನದಾದ ವೀಳ್ಯದ ಎಲೆ ತಿನ್ನುವುದರಿಂದ ಅನೇಕ ಲಾಭಗಳಿವೆ.

ಮದುವೆ ಸಮಾರಂಭ ಅಥವಾ ಹಬ್ಬಗಳಲ್ಲಿ ಸಾಮಾನ್ಯವಾಗಿ ವೀಳ್ಯದೆಲೆಯನ್ನು ಬಳಸುತ್ತಾರೆ. ಎಲೆ, ಅಡಿಕೆ, ಸುಣ್ಣ ಬೆರೆಸಿ ತಿಂದರೆ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ಹಾಗೆಯೇ ಇದಕ್ಕೆ ತನ್ನದಾದ ಮಹತ್ವ ಕೂಡಾ ಇದೆ.

1 ಇದರಲ್ಲಿ ಎ ಮತ್ತು ಸಿ ವಿಟಮಿನ್ ಗಳಿರುವುದರಿಂದ ಜೀರ್ಣಕ್ರಿಯೆಗೆ ಸಹಾಯಕಾರಿ

2 ಇದು ನೋವು ನಿವಾರಕವಾಗಿದ್ದು, ಮಲಬದ್ಧತೆ ಮೊದಲಾದವುಗಳಿಂದ ಉಂಟಾಗುವ ನೋವು ನಿವಾರಿಸುತ್ತದೆ.

3 ವೀಳ್ಯದ ಎಲೆಯ ರಸವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಾಗ ಮೂತ್ರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.

4 ವೀಳ್ಯದ ಎಲೆಯನ್ನು ಎಣ್ಣೆಯೊಂದಿಗೆ ಬೆರೆಸಿ ಸ್ತನಕ್ಕೆ ಹಚ್ಚುವುದರಿಂದ ಹಾಲು ಉತ್ಪತ್ತಿ ಹೆಚ್ಚಲು ಸಹಾಯಕವಾಗುತ್ತದೆ.

5 ಚಿಕ್ಕಮಕ್ಕಳಿಗೆ ಕಫ ಕಟ್ಟಿದಾಗ ವೀಳ್ಯದೆಲೆಗೆ ವಿಕ್ಸ್ ಹಚ್ಚಿ ಬಿಸಿ ಮಾಡಿ ಬೆನ್ನಿಗೆ ಶಾಖ ಕೊಟ್ಟರೆ ಕಡಿಮೆಯಾಗುತ್ತದೆ.

ತಲೆ ಹೊಟ್ಟು ನಿವಾರಣೆಗೆ ಅಲೋವೆರಾ ಜೆಲ್

#Health Benefits #Lifestyle #BetelLeaf

Tags