ಸೌಂಧರ್ಯವರ್ಧಕ, ಬಹು ಉಪಯೋಗಿ ಘೃತ ಯಾ ಮನೆ ತುಪ್ಪ!!

ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ತುಪ್ಪಕ್ಕೆ ಅಗ್ರ ಸ್ಥಾನ. ಅನೇಕ ವರ್ಷಗಳಿಂದ ತುಪ್ಪವನ್ನು ಔಷಧವಾಗಿ, ಔಷಧಗಳ ತಯಾರಿಕೆಯಲ್ಲಿ ಬಳಸುತ್ತ ಬರಲಾಗಿದೆ. ತುಪ್ಪದ ಕರಗುವ ಬಿಂದು ಹೆಚ್ಚಿಗೆ ಇದೆ. ಹಾಗಾಗಿ ಆಹಾರಪದಾರ್ಥಗಳ ತಯಾರಿಕೆಯಲ್ಲಿ, ಇನ್ನಿತರ ಪದಾರ್ಥಗಳನ್ನು ಬೇಯಿಸಲು ತುಪ್ಪ ಉತ್ತಮ ಆಯ್ಕೆ. ನಾವು ಸೇವಿಸಿದ ಆಹಾರಪದಾರ್ಥಗಳಿಂದ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ‘ಕೆ ಯನ್ನು ಹೀರಿಕೊಳ್ಳಲು ತುಪ್ಪ ಸಹಕಾರಿ. ಈ ವಿಟಮಿನ್ ​ಗಳು ಕಣ್ಣಿನ ಆರೋಗ್ಯಕ್ಕೆ, ಚರ್ಮದ ಆರೋಗ್ಯಕ್ಕೆ ಹಾಗೂ ಇನ್ನಿತರ ದೈಹಿಕ ಕಾರ್ಯಗಳಿಗೆ ಬೇಕಾದಂತಹವುಗಳು. … Continue reading ಸೌಂಧರ್ಯವರ್ಧಕ, ಬಹು ಉಪಯೋಗಿ ಘೃತ ಯಾ ಮನೆ ತುಪ್ಪ!!