ಜೀವನ ಶೈಲಿಫ್ಯಾಷನ್ಸೌಂದರ್ಯ

ಹುಡುಗಿಯರ ಅಂದವನ್ನು ಹೆಚ್ಚಿಸುವ ಸೀಡ್ಸ್ ಜ್ಯುವೆಲ್ಲರಿ

ಇತ್ತೀಚಿನ ದಿನಗಳಲ್ಲಿ ಹುಡುಗಿಯರಿಗೆ ತಾವು ತಿನ್ನುವ ತಿಂಡಿ ತಿನಿಸುಗಳಿಗಿಂತ ಸುಂದರವಾಗಿ ಕಾಣಬೇಕು ಎನ್ನುವ ಹುಚ್ಚು ಜಾಸ್ತಿಯೆಂದರೇ ತಪ್ಪಾಗುವುದಿಲ್ಲ. ಏಕೆಂದರೆ, ತಾವು ಧರಿಸುವ ಉಡುಪುಗಳು, ಆಭರಣಗಳ ಮೇಲೆ ಹುಡುಗಿಯರಿಗೆ ಹೆಚ್ಚು ಒಲವು. ಇದೀಗ ಹುಡುಗಿಯರಿಗೆ ಹೆಚ್ಚು ಇಷ್ಟವಾಗುವ ಸೀಡ್ಸ್ ಜ್ಯುವೆಲ್ಲರಿಯ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.Image result for seeds jewelleryಹೌದು, ಕಾಡಿನಲ್ಲಿ ಸಿಗುವ ಬಗೆ ಬಗೆಯ ಮರಗಳ ಬೀಜಗಳನ್ನು ಬಳಸಿಕೊಂಡು ಸೀಡ್ಸ್ ಜ್ಯುವೆಲ್ಲರಿಯನ್ನು ತಯಾರಿಸಲಾಗುತ್ತದೆ. ಬೆಳೆವಣಿಗೆಯಲ್ಲಿರುವ ಗಿಡ ಹಾಗೂ ಮರಗಳಿಂದ ಉದುರಿ ಬೀಡುವ ಕಲರ್ ಕಲರ್ ಬೀಜಗಳನ್ನು ಬಳಸಿಕೊಂಡು ಕಿವಿಯ ಓಲೆ, ಕುತ್ತಿಗೆಗೆ ಸರ, ಕೈಗಳಿಗೆ ಬಳೆ ಹಾಗೂ ಕಾಲಿಗೆ ಕಾಲ್ಗೆಜ್ಜೆಗಳನ್ನು ಮಾಡಬಹುದಾಗಿದೆ.Image result for seeds jewelleryಇತ್ತೀಚಿನ ದಿನಗಳಲ್ಲಿ ನಾವು ಧರಿಸುವ ಬಟ್ಟೆಗಳಿಗೆ ಸರಿಹೊಂದುವಂತೆ ಮ್ಯಾಚಿಂಗ್ ಬಳೆ, ಸರ ಹಾಗೂ ಓಲೆಗಳು ಮಾರುಕಟ್ಟೆಗಳಲ್ಲಿ ದೊರಕುತ್ತಿವೆ. ಇದನ್ನು ಧರಿಸುವುದರಿಂದ ಹುಡುಗಿಯರ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ನ್ಯೂ ಸ್ಟೈಲ್ ನಲ್ಲಿ ವಿಭಿನ್ನವಾಗಿ ಕಾಣಬಹುದಾಗಿದೆ.Related imageವಿಶೇಷವೆಂದರೇ, ಗೃಹಿಣಿಯರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗಳಿಂದ ಕಚ್ಚಾ ಪದಾರ್ಥಗಳನ್ನು ಖರೀದಿಸಿ ಮನೆಯಲ್ಲಿ ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಮನೆಯಲ್ಲಿರುವ ಗೃಹಿಣಿಯರಿಗೆ ಸ್ವಯಃ ವೃತ್ತಿ ದೊರೆಯಲಿದೆ.

Image result for seeds jewellery

Image result for seeds jewellery

Image result for seeds jewellery

Image result for seeds jewellery

ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!

#seedsjewellery #jewellery #balkaninewskannada #fashion #girlsfashion #fashionjewellery

Tags