ಹುಡುಗಿಯರ ಅಂದವನ್ನು ಹೆಚ್ಚಿಸುವ ಸೀಡ್ಸ್ ಜ್ಯುವೆಲ್ಲರಿ

ಇತ್ತೀಚಿನ ದಿನಗಳಲ್ಲಿ ಹುಡುಗಿಯರಿಗೆ ತಾವು ತಿನ್ನುವ ತಿಂಡಿ ತಿನಿಸುಗಳಿಗಿಂತ ಸುಂದರವಾಗಿ ಕಾಣಬೇಕು ಎನ್ನುವ ಹುಚ್ಚು ಜಾಸ್ತಿಯೆಂದರೇ ತಪ್ಪಾಗುವುದಿಲ್ಲ. ಏಕೆಂದರೆ, ತಾವು ಧರಿಸುವ ಉಡುಪುಗಳು, ಆಭರಣಗಳ ಮೇಲೆ ಹುಡುಗಿಯರಿಗೆ ಹೆಚ್ಚು ಒಲವು. ಇದೀಗ ಹುಡುಗಿಯರಿಗೆ ಹೆಚ್ಚು ಇಷ್ಟವಾಗುವ ಸೀಡ್ಸ್ ಜ್ಯುವೆಲ್ಲರಿಯ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.ಹೌದು, ಕಾಡಿನಲ್ಲಿ ಸಿಗುವ ಬಗೆ ಬಗೆಯ ಮರಗಳ ಬೀಜಗಳನ್ನು ಬಳಸಿಕೊಂಡು ಸೀಡ್ಸ್ ಜ್ಯುವೆಲ್ಲರಿಯನ್ನು ತಯಾರಿಸಲಾಗುತ್ತದೆ. ಬೆಳೆವಣಿಗೆಯಲ್ಲಿರುವ ಗಿಡ ಹಾಗೂ ಮರಗಳಿಂದ ಉದುರಿ ಬೀಡುವ ಕಲರ್ ಕಲರ್ ಬೀಜಗಳನ್ನು ಬಳಸಿಕೊಂಡು ಕಿವಿಯ ಓಲೆ, ಕುತ್ತಿಗೆಗೆ … Continue reading ಹುಡುಗಿಯರ ಅಂದವನ್ನು ಹೆಚ್ಚಿಸುವ ಸೀಡ್ಸ್ ಜ್ಯುವೆಲ್ಲರಿ