ಜೀವನ ಶೈಲಿಸೌಂದರ್ಯ

ಗ್ಲೋಯಿಂಗ್, ಫೇರಿ ತ್ವಚೆಗಾಗಿ ಹೀಗೆ ಮಾಡಿ

ಬೆಂಗಳೂರು, ಫೆ.27:

ಆಕರ್ಷಕ ತ್ವಚೆ ಹೊಂದುವುದು ಎಲ್ಲರ ಮಹದಾಸೆ. ಅದಕ್ಕಾಗಿ ಪಾರ್ಲರ್ ಗೆ ಹೋಗಬೇಕೆಂದೇನಿಲ್ಲ. ಅಡುಗೆ ಮನೆಯಲ್ಲಿ ಸಿಗುವ ಸಾಮಗ್ರಿ ಬಳಸಿ, ಸುಂದರ ಮುಖ ನಿಮ್ಮದಾಗಿಸಿಕೊಳ್ಳಿ.

ಬೇಕಾದ ಪದಾರ್ಥಗಳು:

ನಿಂಬೆರಸ, ಸಕ್ಕರೆ, ಜೇನುತುಪ್ಪ

ಇದನ್ನೆಲ್ಲಾ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಸ್ಕ್ರಬ್‍ ಮಾಡಿಕೊಳ್ಳಿ, ಇದನ್ನು ಹಚ್ಚುವ ಮೊದಲು ಆಲೀವ್ ಆಯಿಲ್‍ ನಿಂದ ಮಸಾಜ್ ಮಾಡಿ. ಆಮೇಲೆ ಸ್ಕ್ರಬ್‍ ನಿಂದ ಸಾಧಾರಣ ಮಸಾಜ್ ಮಾಡಿ. ಇದರಿಂದ ಚರ್ಮದಲ್ಲಿ ಹೊಕ್ಕಿರುವ ಧೂಳು, ಕೊಳೆಗಳು ಮಾಯವಾಗುತ್ತೆ. ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮಾಶ್ಚರೈಸಿಂಗ್ ಅಪ್ಲೈ ಮಾಡಿ. ಬದಲಾವಣೆ ಗಮನಿಸಿ.

ಈ ಸ್ಕ್ರಬ್‍ ಅನ್ನು ಕೈ – ಕಾಲುಗಳಿಗೂ ಹಚ್ಚಬಹುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2 ಬಾರಿ ಬಳಸಬೇಕು.

ಅವರೆಕಾಳು ಪಾಯಸ!

#balkaninews #facewash #fairyskin #skin #glowingskincream #glowingskinface

 

Tags