ಗ್ರೀನ್ ಟೀ ಹೀಗೆಲ್ಲಾ ಆರೋಗ್ಯದಲ್ಲಿ ಚಮತ್ಕಾರ ಮಾಡತ್ತದೆಯೇ !!?!!

ಬೆಳ್ಳಂ ಬೆಳಗ್ಗೆ ಎದ್ದು ಕಾಫಿ-ಟೀ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ.. ಕಾಫಿ-ಟೀ ಸೇವಿಸುವುದುರಿಂದ ಆರೋಗ್ಯಕ್ಕೂ ಕೆಟ್ಟ ಪರಿಣಾಮ ಬೀರಬಹುದು.. ಅದರ ಬದಲಾಗಿ  ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಔಷಧಿಯಂತೆ ಬಳಸಲಾಗುತ್ತಿದ್ದ ಈ ಎಲೆಗಳನ್ನು ಈಗ ಟೀಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ .. ಆಧುನಿಕ ಜೀವನಶೈಲಿ ತಲೆ ನೋವು, ಮೈ ಕೈ ನೋವು, ಮನುಷ್ಯನ ಜೀವನಾವಧಿ ಹೆಚ್ಚಿಸಲು ಭಾರತದಲ್ಲಿ ಮತ್ತು ಚೀನಾದಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿತ್ತು. ಆದರೆ ಆಧುನಿಕ ಜೀವನಶೈಲಿ ಆಧಾರಿತ  ಆರೋಗ್ಯ ಸಮಸ್ಯೆಗಳಿಗೂ ಗ್ರೀನ್ ಟೀ ಪರಿಹಾರವಾಗುತ್ತಿದೆ … Continue reading ಗ್ರೀನ್ ಟೀ ಹೀಗೆಲ್ಲಾ ಆರೋಗ್ಯದಲ್ಲಿ ಚಮತ್ಕಾರ ಮಾಡತ್ತದೆಯೇ !!?!!