ಹಾಗಲಕಾಯಿ ಫೇಸ್ ಪ್ಯಾಕ್ ಬಗ್ಗೆ ಕೇಳಿದ್ದೀರಾ?

ತಿನ್ನಲು ಕಹಿಯಾಗಿರುವ ಹಾಗಲಕಾಯಿಯಲ್ಲಿ ಹಲವಾರು ಪೋಷಕಾಂಶಗಳಿಂದ ಕೂಡಿದೆ. ಮಾತ್ರವಲ್ಲ ದೇಹಕ್ಕೆ ಅಗತ್ಯವಿರುವಂತಹ ವಿಟಮಿನ್ಸ್ ಮತ್ತು ಖನಿಜಗಳು ಇದರಿಂದ ದೊರೆಯುತ್ತವೆ. ಎಲ್ಕದಕ್ಕಿಂತಲೂ ಮುಖ್ಯವಾಗಿ ಇದು ತ್ವಚೆ ಮತ್ತು ಕೂದಲಿಗೂ ನ ಆರೋಗ್ಯಕ್ಕೂ ಒಳ್ಳೆಯದು. ಇದರ ಕಹಿ ಗುಣದಿಂದಾಗಿ ಅದನ್ನು ತಿನ್ನಲು ಎಲ್ಲರೂ ಇಷ್ಟಪಡದಿರಬಹುದು. ಆದರೆ ಹಾಗಲಕಾಯಿಯನ್ನು ಫೇಸ್ಪ್ಯಾಕ್ ಆಗಿ ಬಳಕೆ ಮಾಡಬಹುದು. ಇದೀಗ ಹಾಗಲಕಾಯಿಯ ಫೇಸ್ ಪ್ಯಾಕ್ ತಯಾರಿಸೋದು ಹೇಗೆ ನೋಡೋಣ… ಹಾಗಲಕಾಯಿ ಮತ್ತು ಕಿತ್ತಳೆಯ ಸ್ಕ್ರಬ್ : ಕಿತ್ತಳೆಯ ಸಿಪ್ಪೆಗೆ ಮೊಡವೆ, ಆಯಿಲ್, ಕೊಳೆ ಮತ್ತು ಬ್ಯಾಕ್ಟೀರಿಯಾ … Continue reading ಹಾಗಲಕಾಯಿ ಫೇಸ್ ಪ್ಯಾಕ್ ಬಗ್ಗೆ ಕೇಳಿದ್ದೀರಾ?