ಆರೋಗ್ಯಜೀವನ ಶೈಲಿ

ಸೋಯಾಬೀನ್ ಬಹುಪಯೋಗಿ..!

ಮೆನೋಪಾಸ್​ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ಅನೇಕ ದೈಹಿಕ ಸಮಸ್ಯೆ!!

ಒಂದು ಕಪ್ ಸೋಯಾಬೀನ್ ನಲ್ಲಿ 68 ಗ್ರಾಂ ಪ್ರೋಟೀನ್ ಇದೆ. ಇದನ್ನು ಹೊರತುಪಡಿಸಿ, ಸೋಯಾಬೀನ್ ನಲ್ಲಿ ಚಿಕನ್ ಗೆ ಹೋಲಿಸಿದರೆ ಹೆಚ್ಚಿನ ಪೋಷಕಾಂಶಗಳು ಇವೆ. ಕುಂಬಳಕಾಯಿ ಬೀಜಗಳು ಯಾವುದೇ ರೀತಿಯ ಆಹಾರ ನಾರಿನಾಂಶವನ್ನು ಹೊಂದಿರದ ಕೋಳಿಮಾಂಸವು ಕುಂಬಳಕಾಯಿ ಬೀಜಕ್ಕೆ ಯಾವುತ್ತೂ ಸರಿಸಮನವಾಗದು. ಒಂದು ಕಪ್ ಕುಂಬಳಕಾಯಿ ಬೀಜದಲ್ಲಿ 18 ಗ್ರಾಂ ನಾರಿನಾಂಶವಿದೆ. ಇದು ಆರೋಗ್ಯಕರವಾಗಿರುವುದು. ಇದರ ಬೀಜವು ಸಂಪೂರ್ಣ ವೀರ್ಯದ ಗುಣಮಟ್ಟ ಮತ್ತು ಪುರುಷರ ಫಲವತ್ತತೆ ಹೆಚ್ಚಿಸುವುದು.

ಸೋಯಾ ಸೇವನೆಯಿಂದ ಕೆಲವು ಅನಾರೋಗ್ಯಗಳು ಮಾಯ

ಮೆನೋಪಾಸ್​ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ಅನೇಕ ದೈಹಿಕ ಸಮಸ್ಯೆಗಳಿಗೆ ಸೋಯಾಬಿನ್​ ಅತ್ಯುತ್ತಮ ಮದ್ದು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಋತುಬಂಧದ ಸಮಯದಲ್ಲಿ ಅನೇಕ ಮಹಿಳೆಯರಲ್ಲಿ ಎಲುಬಿಗೆ ಸಂಬಂಧಪಟ್ಟ ಆಸ್ಟಿಯೊಪೊರೋಸಿಸ್, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ತೂಕ ಅತಿಯಾಗಿ ಹೆಚ್ಚಾಗುವುದು ಸೇರಿ ಹಲವು ತೊಂದರೆಗಳು ಕಾಕಾಣಿಕೊಳ್ಳುತ್ತವೆ. ಆದರೆ, ಸೋಯಾ ಸೇವನೆಯಿಂದ ಕೆಲವು ಅನಾರೋಗ್ಯಗಳು ಮಾಯವಾಗುತ್ತವೆ ಎಂಬುದನ್ನು ಮಿಸ್ಸೌರಿ ವಿಶ್ವವಿದ್ಯಾಲಯ ಅಧ್ಯಯನ ತಿಳಿಸಿದೆ. ಪ್ರಾಣಿಯ ಮೇಲೆ ಅಧ್ಯಯನ ಮಾಡಲಾಗಿದ್ದು, ಋತುಬಂಧದ ಸಮಯದಲ್ಲಿ ಉಂಟಾಗುವ ಮೆಟೋಬಾಲಿಕ್​, ಎಲುಬು ಸಮಸ್ಯೆಯನ್ನು ನಿವಾರಿಸುತ್ತದೆ ಎಂಬುದು ಸಾಬೀತಾಗಿದೆ.

Image result for soybean

ಟೆಸ್ಟೊಸ್ಟೆರಾನ್ ಮಟ್ಟ ಕಾಪಾಡುತ್ತದೆ

ಆರೋಗ್ಯಕರ ಟೆಸ್ಟೊಸ್ಟೆರಾನ್ ಮಟ್ಟವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಕುಂಬಳಕಾಯಿ ಬೀಜದಲ್ಲಿ ಉನ್ನತ ಮಟ್ಟದ ಪ್ರೋಟೀನ್, ಮೆಗ್ನಿಶಿಯಂ, ಮ್ಯಾಂಗನೀಸ್, ಫೋಸ್ಪರಸ್, ಕಬ್ಬಿಣ, ಸತು ಮತ್ತು ಪೊಟಾಶಿಯಂ ಇದ್ದು, ಇದು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಸುಧಾರಿಸುವುದು. ಅಲ್ಲದೆ ಪುರುಷರು ಕುಂಬಳಕಾಯಿ ಬೀಜಗಳ ಸೇವನೆ ಮಾಡುವುದರಿಂದ ಜನನೇಂದ್ರಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು..

ಅಷ್ಟೇ ಅಲ್ಲದೆ, ಬರೀ ಮೆನೋಪಾಸ್ ತೊಂದರೆಯಿರುವವರು ಮಾತ್ರವಲ್ಲ ಉಳಿದ ಮಹಿಳೆಯರೂ ಆಹಾರದಲ್ಲಿ ನಿಯಮಿತವಾಗಿ ಸೇವಿಸಬಹುದು. ಇದರಿಂದ ಎಲುಬು ಸದೃಢವಾಗುತ್ತದೆ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ.

 

Tags