ಆರೋಗ್ಯಆಹಾರಜೀವನ ಶೈಲಿ

ಕ್ಯಾನ್ಸರ್ ತಡೆಗಟ್ಟಲು ಸಹಕಾರಿ ನುಗ್ಗೆ ಸೊಪ್ಪು

ನುಗ್ಗೆಸೊಪ್ಪು ಎಲೆಗಳಲ್ಲಿ ಬಹಳಷ್ಟು ಪೌಷ್ಟಿಕಾಂಶಗಳು ಒಳಗೊಂಡಿದೆ. ಕೆಲವರು ನುಗ್ಗೆ ಸೊಪ್ಪು ಕಹಿಯಾಗಿರುತ್ತದೆ ಎಂದುಕೊಳ್ಳುತ್ತಾರೆ. ಆದರೆ, ನುಗ್ಗೆ ಸೊಪ್ಪಿನ ಬಗ್ಗೆ ನೀವೆಂದು ಕೇಳಿರದ ಬಹುಉಪಯೋಗಿ ಆರೋಗ್ಯ ಪ್ರಯೋಜನಗಳಿವೆ ಇಲ್ಲಿವೆ ನೋಡಿ.

Related image1. ನುಗ್ಗೆ ಸೊಪ್ಪು ತಿನ್ನುವುದರಿಂದ ಕ್ಯಾನ್ಸರ್ ನನ್ನು ತಡೆಗಟ್ಟಬಹುದಾಗಿದೆ.

2. ನುಗ್ಗೆ ಸೊಪ್ಪಿನ ಸೇವನೆ ಲಿವರ್ ನನ್ನು ರಕ್ಷಿಸುತ್ತದೆ.

3. ಡಯಾಬಿಟೀಸ್ ಇರುವವರು ನುಗ್ಗೆ ಸೊಪ್ಪು ಸೇವನೆ ಮಾಡುವುದು ಉತ್ತಮ.

4. ನುಗ್ಗೆಸೊಪ್ಪು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

5. ತೂಕವನ್ನು ಕಡಿಮೆ ಮಾಡಲು ನುಗ್ಗೆಸೊಪ್ಪು ಸಹಕಾರಿ.

6. ನುಗ್ಗೆಸೊಪ್ಪು ಆರೋಗ್ಯಕರ ಕೂದಲು ಮತ್ತು ಚರ್ಮವನ್ನು ಕಾಪಾಡುತ್ತದೆ.

7. ಬಾಣಂತಿಯರು ಹೆಚ್ಚಾಗಿ ನುಗ್ಗೆ ಸೊಪ್ಪು ತಿನ್ನುವುದರಿಂದ ಎದೆಹಾಲು ಹೆಚ್ಚಾಗುತ್ತದೆ.

8. ಕಿಡ್ನಿ ಸ್ಟೋನ್ ಗೆ ನುಗ್ಗೆಸೊಪ್ಪು ಸೇವನೆ ಉತ್ತಮವಾದ ಚಿಕಿತ್ಸೆಯಾಗಿದೆ.

9. ಮಿದುಳಿನ ಆರೋಗ್ಯಕ್ಕೆ ನುಗ್ಗೆಸೊಪ್ಪು ಬಹಳ ಉಪಯೋಗಿ.

Image result for drumstick tree

ಮನೆಯಲ್ಲಿಯೇ ಮಾಡಿ ಎಲ್ಲರ ಮೆಚ್ಚಿನ ಸ್ವೀಟ್ ಜಾಂಗೀರ್

Tags