ಆರೋಗ್ಯಆಹಾರಜೀವನ ಶೈಲಿ

ಪೇರಳೆ ಎಲೆಗಳ ಆರೋಗ್ಯ ಪುರಾಣ

ಪೇರಳೆ ಅಥವಾ ಸೀಬೆ ಎಂದು ಕರೆಯಲ್ಪಡುವ ಈ ಹಣ್ಣಿನಲ್ಲಿ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ಇಷ್ಟೇ ಅಲ್ಲದೇ ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಇವುಗಳಲ್ಲಿವೆ.

Image result for guava leaves kashayam

ಕೇವಲ ಪೇರಳೆ ಹಣ್ಣಲ್ಲದೇ ಪೇರಳೆ ಎಲೆಗಳಲ್ಲಿಯೂ ಸಹ ವೈದ್ಯಕೀಯ ಗುಣಗಳಿವೆ.

1. ಉರಿಯೂತ ನಿವಾರಕವಾಗಿ ಪೇರಳೆ ಎಲೆ ಕಾರ್ಯನಿರ್ವಹಿಸುತ್ತದೆ.
2. ಪೇರಳೆ ಎಲೆ ಆ್ಯಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
3. ಪೇರಳೆ ಎಲೆ ತೂಕ ನಷ್ಟವನ್ನು ಕಡಿಮೆ ಮಾಡುತ್ತದೆ.
4. ಪೇರಳೆ ಎಲೆ ಜೀರ್ಣಕ್ರಿಯೆ ಸಹಕಾರಿ.
5. ಸೀಬೆ ಎಲೆ ಮಧುಮೇಹಕ್ಕೆ ಉತ್ತಮವಾದ ಚಿಕಿತ್ಸೆ ನೀಡುತ್ತದೆ.
6. ಡೆಂಗ್ಯೂ ಜ್ವರ: ಪೇರಳೆ ಎಲೆಗಳಲ್ಲಿನ ಸಾರವು ರಕ್ತದಲ್ಲಿನ ಪ್ಲೇಟ್‌ ಲೆಟ್‌ ಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಪೇರಳೆ ಎಲೆಗಳ ಕಷಾಯ ಸೇವಿಸುವುದು ಉತ್ತಮವಾದ ಸಲಹೆಯಾಗಿದೆ.
7. ಶೀತ ಮತ್ತು ಕೆಮ್ಮು ಇರುವವರು ಪೇರಳೆ ಎಲೆಗಳನ್ನು ಕಷಾಯವಾಗಿ ಸೇವಿಸುವುದು ಉತ್ತಮ.

ಭಾರತದಲ್ಲಿ ಲಭ್ಯವಿರುವ 10 ಅತ್ಯುತ್ತಮ ಶಾಂಪೂಗಳು

 

Tags