ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಮುಖದ ಸೌಂದರ್ಯ ಹೆಚ್ಚಿಸುವ ಆಲೂಗಡ್ಡೆ

ನಾವು ದಿನನಿತ್ಯ ಆಹಾರ ರೂಪದಲ್ಲಿ ಸೇವಿಸುವ ಆಲೂಗಡ್ಡೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಂಬಾರ್, ಪಲ್ಯ, ಬೊಂಡ ಹೀಗೆ ಬಹಳಷ್ಟು ರೆಸಿಪಿಗಳಾಗಿ ಮಾಡಿ ಸೇವಿಸುವ ಆಲೂಗಡ್ಡೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಟಿಪ್ಸ್ ಗಳು ಇಲ್ಲಿವೆ ನೋಡಿ.

1. ಆಲೂಗಡ್ಡೆ ಉರಿಯೂತವನ್ನು ಕಡಿಮೆ ಮಾಡುತ್ತದೆ
2. ಆಲೂಗಡ್ಡೆ ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
3. ಹೃದಯವನ್ನು ಆರೋಗ್ಯಕ್ಕೆ ಆಲೂಗಡ್ಡೆ ಸಹಕಾರಿ. ಹಾಗೂ ಮಿದುಳಿನ ಆರೈಕೆಯಲ್ಲಿ ಇದು ಇರಲಿ.
4. ಆಲೂಗಡ್ಡೆ ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ನಿದ್ರೆ ಮಾಡಲು ಸಹಕಾರಿ.
5. ಹೆಣ್ಣು ಮಕ್ಕಳ ಋತು ಚಕ್ರದ ಸಮಸ್ಯೆಗೆ ಆಲೂಗಡ್ಡೆ ಬಹು ಉಪಯೋಗಿ.
6. ಇಷ್ಟೇ ಅಲ್ಲದೇ ಆಲೂಗಡ್ಡೆ ಕೇವಲ ತಿನ್ನಲು ಮಾತ್ರವಲ್ಲದೇ ಫೇಶಿಯಲ್ ಆಗಿಯೂ ಬಳಸಬಹುದು. ನಮ್ಮ ಮುಖದಲ್ಲಿನ ಡಾರ್ಕ್ ಸರ್ಕಲ್ ಗಳಿರುವ ಜಾಗದಲ್ಲಿ ಆಲೂಗಡ್ಡೆಯಿಂದ ಮಸಾಜ್ ಮಾಡಿರಿ.
7. ಮುಖದಲ್ಲಿನ ಕಲ್ಮಶಗಳನ್ನು ತೆಗೆದು, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

Tags