ಆರೋಗ್ಯಆಹಾರಜೀವನ ಶೈಲಿ

ಅನೇಕ ಖಾಯಿಲೆಗಳನ್ನು ಗುಣಪಡಿಸುವ ಮೂಲಂಗಿ

ಸಸ್ಯಾಹಾರಿಗಳಲ್ಲಿ ಬಹು ಉಪಯೋಗಿಸಲ್ಪಡುವ ತರಕಾರಿಗಳಲ್ಲಿ ಮೂಲಂಗಿ ಸಹ ಒಂದು. ಇದನ್ನು ಬರೀ ತಿನ್ನುವುದು ಮಾತ್ರವಲ್ಲಾ ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಆದರೆ ಕೆಲವರು ಮೂಲಂಗಿ ಎಂದ ತಕ್ಷಣ ಮೂಗು ಮುರಿಯುತ್ತಾರೆ. ಆದರೆ ಇದರ ಸೇವನೆಯಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.

1 ಮೂಲಂಗಿ ತಿನ್ನುವುದರಿಂದ ಕಾಮಾಲೆ ರೋಗವನ್ನು ತಡೆಗಟ್ಟಬಹುದು.

2 ಭಯಾನಕ ಕ್ಯಾನ್ಸರ್ ರೋಗದ ವಿರುದ್ದ ಹೋರಾಡಲು ಈ ಸೊಪ್ಪು ಸಹಾಯಕ.

3 ಕೆಂಪು ಮೂಲಂಗಿ ಸೇವನೆಯಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.

4 ಮೂಲಂಗಿ ನಮ್ಮ ದೇಹದಲ್ಲಿನ ತೂಕವನ್ನು ಇಳಿಸುವುದರ ಜೊತೆಗೆ ನಮ್ಮ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ.

5 ಕೇವಲ ಮೂಲಂಗಿ ಅಷ್ಟೇ ಅಲ್ಲದೇ ಮೂಲಂಗಿ ಸೊಪ್ಪಿನಲ್ಲಿಯೂ ಬಹಳ ಪೌಷ್ಟಿಕಾಂಶವಿದ್ದು, ಇದು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

6 ಮೂಲಂಗಿ ಕತ್ತರಿಸಿ ಅದಕ್ಕೆ ಉಪ್ಪು ಬೆರೆಸಿ ತಿನ್ನುವುದರಿಂದ ಬಾಯಿ ವಾಸನೆ ಹೋಗುತ್ತದೆ.

7 ಮೂಲಂಗಿ ರಸಕ್ಕೆ ನಿಂಬೆ ರಸ ಮತ್ತು ಉಪ್ಪು ಬೆರೆಸಿ ಸೇವಿಸುವುದರಿಂದ ಕೊಬ್ಬು ಕರಗುತ್ತದೆ.

ಉತ್ತಮ ಆರೋಗ್ಯಕ್ಕೆ ಕೊಬ್ಬರಿ ಬಳಸಿ

#Radish #RadishHealth  #RadishFood #HealthTips #LifeStyle

Tags