ನಿಂಬೆ ನೀರು ದೇಹದ ತೂಕ ಕಡಿಮೆ ಮಾಡುತ್ತಾ?

ತೂಕ ಇಳಿಸಿಕೊಳ್ಳಲು ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ತೆಗೆದುಕೊಳ್ಳಬೇಕಾಗಿಲ್ಲ ಅಥವಾ ದಿನವಿಡೀ ಲೆಮನ್ ಜ್ಯೂಸ್ ಕುಡಿಯಬೇಕಾಗಿಲ್ಲ. ನಿಮ್ಮ ದೈನಂದಿನ ಆಹಾರದಲ್ಲಿ ನಿಂಬೆ ರಸವನ್ನು ಸೇರಿಸಿಕೊಳ್ಳಿ ಆಗ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ನಿಂಬೆ ನೀರು ತಯಾರಿಸುವುದು ಹೇಗೆ? ನೀರು ಬೆಚ್ಚಗಾಗುವವರೆಗೆ ಬಿಸಿ ಮಾಡಿ. ಅದನ್ನು ಒಂದು ಕಪ್ ಗೆ ಹಾಕಿ. ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಬೆರೆಸಿ. ಯಾವಾಗ ಕುಡಿಯಬೇಕು? 1 ಕಪ್ ನೀರಿಗೆ ನಿಂಬೆ ರಸ ಬೆರೆಸಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ತಾಲೀಮು ಅವಧಿಯಲ್ಲಿ … Continue reading ನಿಂಬೆ ನೀರು ದೇಹದ ತೂಕ ಕಡಿಮೆ ಮಾಡುತ್ತಾ?