ಆರೋಗ್ಯಆಹಾರಜೀವನ ಶೈಲಿಫ್ಯಾಷನ್ಸಂಬಂಧಗಳುಸೌಂದರ್ಯ

ಮನೆಯಲ್ಲೇ ಸ್ಯಾನಿಟೈಜರ್ ತಯಾರಿಸುವುದು ಹೇಗೆ ?

ಇಲ್ಲಿದೆ ಸುಲಭ ವಿಧಾನ

‘ಕೊರೋನ ಕೊರೋನ ಕೊರೋನ’ ಈಗ ಎಲ್ಲೆಡೆ ಕೊರೋನದ್ದೆ ಭಯ. ಕರೋನ ಒಂದು ಬಯೋ ವೈರಸ್ ಆಗಿದ್ದು, ಪ್ರಪಂಚದೆಲ್ಲೆಡೆ ಹಲವಾರು ಜನರನ್ನ ಬಲಿ ತೆಗೆದುಕೊಂಡಿದೆ. ಇದು ಭಾರತಕ್ಕೆ ಕಾಲಿಟ್ಟಿದ್ದು ಮೂವರನ್ನು ಬಲಿ ಪಡೆದಿದೆ. ರಾಜ್ಯ ಸರ್ಕಾರವು ಸಹ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಒಂದು ವಾರಗಳ ಕಾಲ ಮಾಲ್, ಸ್ಕೂಲ್, ಬಾರ್ ಪಬ್, ಮುಂತಾದವುಗಳನ್ನು ಬಂದ್ ಮಾಡಲುಹೇಳಿದೆ. ಮಾಹಿತಿಯ ಪ್ರಕಾರ ಹಲವೆಡೆ ಸ್ಯಾನಿಟೈಜರ್ ಲಭ್ಯವಿಲ್ಲದ ಕಾರಣ ಮನೆಯಲ್ಲಿ ಸ್ಯಾನಿಟೈಜರ್ ಮಾಡುವ ಸುಲಭ ವಿಧಾನಕ್ಕಾಗಿ ಈ ಕೆಳಗಿನ ವೀಡಿಯೋ ನೋಡಿ.

#CoronaVirus #HealthTips  #Kannada #HomeSanitizer #Trendy #Precautions #Health #LifeStyle

Tags