ಆರೋಗ್ಯಜೀವನ ಶೈಲಿಫ್ಯಾಷನ್

ಬೆಳಿಗ್ಗೆ ಎದ್ದ ತಕ್ಷಣ ನಾವು ಏನು ನೋಡಬೇಕು?

ನಾವು ಪ್ರತಿ ದಿನ ಯಾವ ರೀತಿ ಏಳುತ್ತೇವೋ ಅದರ ಮೇಲೆ ನಮ್ಮ ಈಡೀ ದಿನದ ಘಟನೆ ಅವಲಂಬಿತವಾಗಿರುತ್ತದೆ. ಆದರೆ, ಕೆಲವರಂತು ಮೂಡನಂಬಿಕೆಗಳನ್ನು ನಂಬಿರುವವರೇ ಹೆಚ್ಚು. ಆದರೆ, ನಾವಿಂದು ನಿಮಗೆ ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಯಾವುದನ್ನು ನೋಡಬೇಕು? ಎಂಬುದರ ಬಗ್ಗೆ ತಿಳಿಸುತ್ತಿದ್ದೇವೆ.

ಹೌದು, ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಮುಂಜಾನೆ ಎದ್ದ ತಕ್ಷಣ ಮೊದಲು ಮೊಬೈಲ್ ನೋಡುತ್ತೇವೆ. ಆದರೆ, ಬೆಳಿಗ್ಗೆ ಎದ್ದ ತಕ್ಷಣ ನೀವು ಮೊಬೈಲ್ ನೋಡುವುದನ್ನು ಬಿಟ್ಟು ಗೋಮಾತೆ, ತುಳಸಿ ಗಿಡ, ದೀಪ ಅಥವಾ ನಿಮ್ಮ ಅಂಗೈಯನ್ನು ನೋಡಿದರೆ ಒಳ್ಳೆಯದಾಗುತ್ತದೆ.

ಹೆಚ್ಚು ಹೇಳಬೇಕೆಂದರೇ, ಗೋಮಾತೆ ಹಾಗೂ ತುಳಸಿ ಗಿಡದಲ್ಲಿ ದೇವರಿದ್ದಾನೆ ಎಂದು ನಾವೆಲ್ಲರೂ ನಂಬುತ್ತೇವೆ. ಆದ ಕಾರಣ ನೀವು ಬೆಳಿಗ್ಗೆ ಎದ್ದ ತಕ್ಷಣ ಆದಷ್ಟೂ ಇವುಗಳನ್ನು ನೋಡಿದರೆ ನಿಮ್ಮ ಪೂರ್ತಿ ದಿನ ಚೆಂದವಾಗಿರುತ್ತದೆ. ಹಾಗೂ ಉಲ್ಲಾಸಭರಿತದಿಂದ ಕೂಡಿರಬಹುದು.

ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡ ‘ಗಟ್ಟಿ ಮೇಳ’

#balkaninewskannada #morningwakeup #morningmood

Tags