ಆರೋಗ್ಯಜೀವನ ಶೈಲಿ

ಮನೆಯಲ್ಲಿ ಬಳಸುವಂತಹ ಇಂತಹ ವಸ್ತುಗಳಿಂದ ದೂರವಿರಿ!!

ನಮ್ಮ ದಿನ ನಿತ್ಯದಲ್ಲಿ ನಮಗೆ ಆರೋಗ್ಯದಲ್ಲಿ ಒಂದಲ್ಲಾ ಒಂದು ತೊಂದರೆ ಕಾಣಿಸಿಕೊಳ‍್ಳುತ್ತಾ ಇರುತ್ತದೆ. ಇಂತಹ ಸಣ‍್ಣ ಪುಟ್ಟ ತೊಂದರೆಗಳನ್ನು ತಡೆಗಟ್ಟಲು ನಮ್ಮ ಮನೆಯ ದಿನ ನಿತ್ಯದಲ್ಲಿ ಉಪಯೋಗಿಸುವಂತಹ ಟೂತ್ ಪೇಸ್ಟ್, ಸೋಪ್, ಡಿಟರ್ಜೆಂಟ್, ಆಟಿಕೆ ಇತ್ಯಾದಿ ವಸ್ತುಗಳನ್ನು ಬಳಸುವುದರಿಂದ ಇದರಲ್ಲಿರುವ ಟ್ರಿಕ್ಲೋಸನ್ ಹೆಚ್ಚಾಗಿರುವುದರಿಂದ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ.

ಯಾಕೆಂದರೆ ನಮ್ಮ ಶರೀರದಲ್ಲಿರುವ ರೋಗಾಣುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ನಾವು ತೆಗೆದುಕೊಂಡ ಗುಳಿಗೆ ಅದಕ್ಕೆ ಪರಿಣಾಮಕಾರಿಯಾಗುವುದಿಲ್ಲ ಎಂದು ಸಂಶೋಧನಕಾರರು ಈ ಬಗ್ಗೆ ಹೊಟ್ಟೆಯಲ್ಲಿರುವ ಹುಳದ ಬಗ್ಗೆ ಈ ಹಿಂದೆ ಸಂಶೋಧನೆ ಮಾಡಿದ್ದಾರೆ

Image result for paste soap detergents images

ಈ ಬ್ಯಾಕ್ಟೀರಿಯಗಳು ಯಾವತ್ತೂ ತೊಂದರೆಗಳನ್ನು ಕೊಡುತ್ತಾ ಮತ್ತು ಇತರ ಕಾಯಿಲೆಗಳಿಗೆ ಗುರಿ ಪಡಿಸುತ್ತವೆ. ಇವುಗಳು ಟ್ರಿಕ್ಲೋಸನ್ ಬೆಳವಣಿಗೆಯಲ್ಲಿ ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳ‍್ಳಿಸುತ್ತದೆ.

ಉದಾಹರಣೆ : ಟ್ರಿಕ್ಲೋಸನ್ ಜಾಸ್ತಿಯಿರುವ ಕೈ ಮತ್ತು ಮೈ ತೊಳೆಯುವ ದ್ರವ ರೂಪದ ಲೋಶನ್ ಗಳನ್ನು ಯುರೋಪಿಯನ್ ಯುನಿಯನ್ ಗಳಲ್ಲಿ ನಿಷೇಧಗೊಳಿಸಲು ಶಿಫಾರಸ್ಸು ಮಾಡಿತ್ತು. ಆದುದ್ದರಿಂದ ಇಂತಹ ವಸ್ತುಗಳನ್ನು ದಿನನಿತ್ಯ ಜೀವನದಲ್ಲಿ ಕಡಿಮೆ ಉಪಯೋಗಿಸುತ್ತಾ ಬಂದಲ್ಲಿ ಆರೋಗ್ಯದಾಯಕವಾಗಿರಬಹುದು  ಎಂಬುದು ಸಂಶೋಧನಕಾರರ ಅಭಿಪ್ರಾಯವೂ ಹೌದು..

ಚಿಕ್ಕ ಮಕ್ಕಳಿಗೆ ಮಸಾಜ್ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತೆ…?

#balkaninews #health #lifestyle

 

Tags