ಆರೋಗ್ಯಆಹಾರಜೀವನ ಶೈಲಿ

ಹೃದಯದ ಆರೋಗ್ಯಕ್ಕೆ ಇಲ್ಲಿವೆ ನೋಡಿ ಸೂಪರ್ ಫುಡ್ ಗಳು

ವಿಶ್ವದಾದ್ಯಂತ ನಮ್ಮ ಜನರು ಹೆಚ್ಚಾಗಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಹದ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟ ಹಾಗೂ ಗ್ಯಾಸ್ಟ್ರಿಕ್ ಗಳು ಹೃದ್ರೋಗಕ್ಕೆ ಅಪಾಯಕಾರಿಯಾದ ಅಂಶಗಳಾಗಿವೆ. ಇದರ ಸಲುವಾಗಿ ನಮ್ಮ ದೈನಂದಿನ ಆಹಾರ ಪದಾರ್ಥಗಳು ನಮ್ಮ ಹೃದಯದ ಮೇಲೆ ಪ್ರಮುಖ ಪಾತ್ರವಹಿಸುತ್ತದೆ.Image result for heart problems best foodsಆದ ಕಾರಣ ನಾವಿಂದು ನಿಮ್ಮ ಹೃದಯಕ್ಕೆ ಉಪಯುಕ್ತವಾಗುವ ಪದಾರ್ಥಗಳು ಯಾವುವು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

ಹಸಿರು ತರಕಾರಿಗಳು
ಧಾನ್ಯಗಳು
ಹಣ್ಣುಗಳು
ಅವಕಾಡೊ
ಮೀನು
ಬೀನ್ಸ್
ಡಾರ್ಕ್ ಚಾಕಲೋಟ್
ವಾಲ್ ನೆಟ್
ಟೊಮೆಟೊ
ಬಾದಾಮಿ
ಬೆಳುಳ್ಳಿ
ಗ್ರೀನ್ ಟೀ
ಆಲಿವ್ ಎಣ್ಣೆ

ಇನ್ನೇಕೆ ತಡ ಈ ಆಹಾರ ಪದಾರ್ಥಗಳನ್ನು ತಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ದಿಢೀರ್ ಟಮೋಟೊ ರವಾ ದೋಸೆ

ವಿಡಿಯೋ: ತಾನು ರಣವೀರ್ ಪತ್ನಿ ಎಂಬುದನ್ನೇ ಮರೆತ ದೀಪಿಕಾ?!

#balkaninewskannada #food #heartproblems #heartproblemsbestfoods

Tags