ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

ಹೆಣ್ಣು ಮಕ್ಕಳಿಗೆ ಹೆಚ್ಚು ಇಷ್ಟವಾಗುವುದು ಮದರಂಗಿ. ಮದುವೆ ಸಮಾರಂಭಗಳಿರಲಿ  ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಮೆಹಂದಿ ಓಡಾಡುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಮೆಹಂದಿಯೆಂದರೇ ಎಲ್ಲರಿಗೂ ಅಚ್ಚು ಮೆಚ್ಚಾಗಿರುತ್ತದೆ. ಆದರೆ, ನಾವು ಮೆಹಂದಿ ಹಾಕಿದ ಕೆಲದಿನಗಳಲ್ಲಿ ಅದು ಹಾಳಾಗುತ್ತದೆ. ಆದರೆ, ನಾವಿಂದು ನಿಮ್ಮ ಕೈಗಳಲ್ಲಿನ ಮೆಹಂದಿ ಹೆಚ್ಚು ದಿನಗಳ ಕಾಲ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ತೋರಿಸಿಕೊಡುತ್ತೇವೆ.ಹೌದು, ಪ್ರತಿಯೊಬ್ಬರೂ ಕೂಡ ಮೆಹಂದಿ ತುಂಬಾ ಡಾರ್ಕ್ ಆಗಿ ಬರಬೇಕೆಂಬ ಆಸೆಯಿರುತ್ತದೆ. ಅದರ ಸಲುವಾಗಿ ನೀವು ಮೆಹಂದಿಯನ್ನು ಹಾಕಿಸಿಕೊಳ್ಳುವ ಮುನ್ನ ಚೆನ್ನಾಗಿ ಕೈ ತೊಳೆಯಿರಿ. ಬಳಿಕ … Continue reading ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?