ಆರೋಗ್ಯಆಹಾರಜೀವನ ಶೈಲಿ

ತುಳಸಿ  ಟೀ ತಯಾರಿಸುವುದು ಹೇಗೆ?

ತುಳಸಿಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳ ಪಟ್ಟಿ ಹೇಳುತ್ತಾ ಹೋದರೆ ಒಂದು ದಿನವೇ ಬೇಕು ಬಿಡಿ. ಇಂತಹ ಅದ್ಭುತ ಗಿಡಮೂಲಿಕೆಯಿಂದ ಟೀ ತಯಾರಿಸುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನಿಮಗೆ ಗೊತ್ತಿರದಿದ್ದರೆ ಈ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ಕೊಟ್ಟಿದ್ದೇವೆ ನೋಡಿ…

ಒಂದು ಲೋಟ ನೀರಿಗೆ ಒಂದು ಚಮಚೆ ತುಳಸಿ ಬೀಜ ಇಲ್ಲವೇ 8-10 ತುಳಸಿ ಎಲೆ ಹಾಕಿ ಕುದಿಸಿ. ಅದಕ್ಕೆ ಹಾಲು, ಬೆಲ್ಲ ಬೆರೆಸಿ ಕುಡಿಯುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುವದಲ್ಲದೇ ಜೀರ್ಣ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಟೀ ತಯಾರಿಸುವಾಗ ಟೀ ಪುಡಿಯೊಂದಿಗೆ ತುಳಸಿ ಎಲೆ ಹಾಕಿ ಕುದಿಸಿಯೂ ಟೀ ತಯಾರಿಸಬಹುದು.

ಮೂಲವ್ಯಾಧಿ ನಿವಾರಣೆಗೆ ನೆಲ್ಲಿಕಾಯಿ ಸಂಡಿಗೆ ಸೇವಿಸಿ

#balkaninews #basiltea #health

Tags