‘ಉಡುಪಿ ಮಸಾಲ ದೋಸೆ’ ಮಾಡುವುದು ಹೇಗೆ?

ಸುಪ್ರಸಿದ್ಧ ಕವಿ ಜಾರ್ಜ್ ಬರ್ನಾರ್ಡ್ ಷಾ ಹೇಳುವ ಪ್ರಕಾರ “ನಾವು ಆಹಾರವನ್ನು ಪ್ರಾಮಾಣಿಕವಾಗಿ ಪ್ರೀತಿಸಿದಷ್ಟು ಬೇರೇನನ್ನು ಪ್ರೀತಿಸುವುದಿಲ್ಲ”. ಈಗ್ಯಾಕಪ್ಪ ಈ ಕವಿಯ ಮಾತು ನೆನಪಾಯಿತು ಅಂದ್ರೆ ಇಂದು ನಾವು ಬರೆಯುತ್ತಿರುವುದು ಕೂಡ ಅದೇ ಆಹಾರದ ಕುರಿತು. ಅಂದರೆ ದಕ್ಷಿಣ ಭಾರತದ ಅತಿ ಜನಪ್ರಿಯ ಆಹಾರ, ‘ಬ್ರೇಕ್ ಫಾಸ್ಟ್ ‘ ತಿನಿಸು ಎಂದೇ ಪ್ರಸಿದ್ಧವಾದ ‘ಮಸಾಲೆ ದೋಸೆ’ ಯ ಬಗ್ಗೆ. ‘ಮಸಾಲ ದೋಸೆ’…ಯಾರಿಗೆ ಗೊತ್ತಿಲ್ಲ ಹೇಳಿ ಈ ತಿಂಡಿಯ ಬಗ್ಗೆ, ಪುಟ್ಟ ಮಗುವಿನ ಬಾಯಲ್ಲಿಯೂ ನೀರು ತರಿಸುವಂತಹ ಈ … Continue reading ‘ಉಡುಪಿ ಮಸಾಲ ದೋಸೆ’ ಮಾಡುವುದು ಹೇಗೆ?