ಜೀವನ ಶೈಲಿಫ್ಯಾಷನ್ಸೌಂದರ್ಯ

ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಹಳದಿ ಬಣ್ಣದ ಡ್ರಸ್, ಟೀ ಶರ್ಟ್ ಹಾಗೂ ಸೀರೆ, ಲೆಹೆಂಗಾ ಗಳದ್ದೇ ಸದ್ದು.

ಹೌದು, ಯಾವುದೇ ಮದುವೆ ಕಾರ್ಯಕ್ರಮಗಳಿರಲಿ, ನಿಶ್ಚಿತಾರ್ಥವಿರಲಿ, ಗೃಹಪ್ರವೇಶವಿರಲಿ, ಹುಟ್ಟುಹಬ್ಬ, ಸೀಮಂತ, ನಾಮಕರಣ ಹೀಗೆ ಯಾವುದೇ ಶುಭ ಸಮಾರಂಭಗಳಿರಲಿ ಅಲ್ಲಿ ಹುಡುಗಿಯರು, ಗೃಹಿಣಿಯರು ಹಳದಿ ಬಣ್ಣದ ಉಡುಗೆಯನ್ನೇ ಹೆಚ್ಚಾಗಿ ಧರಿಸುತ್ತಿದ್ದಾರೆ.

Image result for yellow saree for wedding

ಈಗೀನ ದಿನಗಳಲ್ಲಿ ಯುವತಿಯರಿಗೆ ಫೇವರೇಟ್ ಕಲರ್ ಆಗಿ  ಹಳದಿ ಬಣ್ಣ ಮೇಲುಗೈ ಸಾಧಿಸಿದೆ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ಸೀರೆ, ಲೆಹೆಂಗಾ, ಡ್ರಸ್ ಗಳು ಹುಡುಗಿಯರಿಗೆ ಬಹಳ ಇಷ್ಟವಾಗುವುದಲ್ಲದೇ, ತಮ್ಮಲ್ಲಿರುವ ಅಂದವನ್ನು ಹೆಚ್ಚಿಸುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯವಾಗಿದೆ.ಅದರ ಸಲುವಾಗಿ ಹಳದಿ ಬಣ್ಣದ ಸೀರೆಯನ್ನು ಯುವತಿಯರು ಮದುವೆ ಮನೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಧಾರಾವಾಹಿ, ಸಿನಿಮಾ ನಾಯಕಿಯರು ಕೂಡ ಹೆಚ್ಚಾಗಿ ಹಳದಿ ಬಣ್ಣದ ಸೀರೆಗಳನ್ನು ಹೆಚ್ಚಾಗಿ ಉಪಯೋಗಿಸುವುದನ್ನು ನೋಡಿರುತ್ತೀರಿ. ಇನ್ನೇಕೆ ತಡ ನೀವು ಕೂಡ ಹಳದಿ ಬಣ್ಣದ ಸೀರೆ ಹಾಗೂ ಲೆಹೆಂಗಾಗಳನ್ನು ಧರಿಸಿ ನಿಮ್ಮ ಅಂದವನ್ನು ಹಿಮ್ಮಡಿಗೊಳಿಸಿಕೊಳ್ಳಿ.

Related image

Related image

ಶುಭ ಸಮಾರಂಭಕ್ಕೆ ಬೇಕೇ ಬೇಕು ಚೆಂಡು ಹೂ

#yellowsaree #yellowsareetrend #balkaninews #girls

Tags