ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಹಳದಿ ಬಣ್ಣದ ಡ್ರಸ್, ಟೀ ಶರ್ಟ್ ಹಾಗೂ ಸೀರೆ, ಲೆಹೆಂಗಾ ಗಳದ್ದೇ ಸದ್ದು. ಹೌದು, ಯಾವುದೇ ಮದುವೆ ಕಾರ್ಯಕ್ರಮಗಳಿರಲಿ, ನಿಶ್ಚಿತಾರ್ಥವಿರಲಿ, ಗೃಹಪ್ರವೇಶವಿರಲಿ, ಹುಟ್ಟುಹಬ್ಬ, ಸೀಮಂತ, ನಾಮಕರಣ ಹೀಗೆ ಯಾವುದೇ ಶುಭ ಸಮಾರಂಭಗಳಿರಲಿ ಅಲ್ಲಿ ಹುಡುಗಿಯರು, ಗೃಹಿಣಿಯರು ಹಳದಿ ಬಣ್ಣದ ಉಡುಗೆಯನ್ನೇ ಹೆಚ್ಚಾಗಿ ಧರಿಸುತ್ತಿದ್ದಾರೆ. ಈಗೀನ ದಿನಗಳಲ್ಲಿ ಯುವತಿಯರಿಗೆ ಫೇವರೇಟ್ ಕಲರ್ ಆಗಿ  ಹಳದಿ ಬಣ್ಣ ಮೇಲುಗೈ ಸಾಧಿಸಿದೆ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ಸೀರೆ, ಲೆಹೆಂಗಾ, ಡ್ರಸ್ ಗಳು ಹುಡುಗಿಯರಿಗೆ ಬಹಳ … Continue reading ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!