ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?

ಸಾಮಾನ್ಯವಾಗಿ ಕಫ, ಶೀತ ಬಂದಾಗ ವೈದ್ಯರು ಕೇವಲ ಮಾತ್ರೆ ಕೊಟ್ಟು ಬಿಡುವುದಿಲ್ಲ. ಬದಲಿಗೆ ಶೀತ, ಕಫದಿಂದ ಆದಷ್ಟು ಬೇಗ ಗುಣಮುಖವಾಗಬೇಕಾದರೆ  ಸ್ಟೀಮ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಶೀತ, ಕಫದಿಂದ ಬಳಲುತ್ತಿರುವವರು ಸ್ಟೀಮ್ ತೆಗೆದುಕೊಂಡರೆ ಬಹುಬೇಗನೆ ಇದರಿಂದ ಮುಕ್ತಿ ಪಡೆಯಬಹುದು. ಆದರೆ ಆ ಸ್ಟೀಮ್ ಕೇವಲ ಆರೋಗ್ಯಕ್ಕೆ ಮಾತ್ರ ಮುಖ್ಯವಲ್ಲ. ಬದಲಿಗೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸ್ಟೀಮ್ ತೆಗೆದುಕೊಳ್ಳುವುದಕ್ಕೂ, ಚರ್ಮಕ್ಕೂ ಅದೇನು ಸಂಬಂಧ ಎಂದುಕೊಳ್ಳುತ್ತಿದ್ದೀರಾ? ಸಂಬಂಧ ಇದ್ದೇ ಇದೆ. ವಾರದಲ್ಲಿ ಮೂರರಿಂದ ನಾಲ್ಕು ದಿನ ಸ್ಟೀಮ್ … Continue reading ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?