ಪ್ರಯಾಣದ ಸಮಯದಲ್ಲಿ ವಾಂತಿ ಆಗುತ್ತಿದೆಯೇ? ಹೀಗೆ ಮಾಡಿ…

ಪ್ರಯಾಣದ ಸಮಯದಲ್ಲಿ ವಾಂತಿಯಾಗುವುದು ಬಹುತೇಕರ ಸಮಸ್ಯೆ. ಹಾಗೆಂದು ಅವರು ವಾಹನದಲ್ಲಿ ಪ್ರಯಾಣಿಸದೆ ಸುಮ್ಮನೆ ಇರುವುದಕ್ಕೆ ಆಗುತ್ತದೆಯೇ?. ಈಗ ನೀವು ಯೋಚಿಸಬೇಕಿಲ್ಲ. ಇಲ್ಲಿ ಅದಕ್ಕೂ ಕೆಲವು ಟಿಪ್ಸ್ ಕೊಡಲಾಗಿದೆ….ವಾಹನಗಳಲ್ಲಿ ಪ್ರಯಾಣಿಸುವಾಗ ಎರಡು-ಮೂರು ಗಂಟೆಗಳ ಮುಂಚೆಯೇ ಆಹಾರ ಸೇವಿಸಿರಬೇಕು. ಪ್ರಯಾಣದ ಸಮಯದಲ್ಲಿ ತಿನ್ನುವುದಾಗಲೀ, ಕುಡಿಯುವುದಾಗಲೀ ಬೇಡ. ನಿಂಬೆಹಣ್ಣು, ಕಿತ್ತಳೆ, ಮೋಸಂಬಿಗಳಲ್ಲಿ ಯಾವುದಾದರೊಂದು ಹಣ್ಣನ್ನು ಕೈಯ್ಯಲ್ಲಿರಿಸಿಕೊಂಡಿದ್ದು, ಪ್ರಯಾಣದ ಸಮಯದಲ್ಲಿ ಆಗಾಗ ಮೂಸುತ್ತಿರಬೇಕು. ಅಲ್ಲದೇ ಪ್ರಯಾಣಿಸುವಾಗ ಕಣ್ಮುಚ್ಚಿ ಕೂರಬೇಕು. ಮನದಲ್ಲಿ ವಾಂತಿಯ ಬಗೆಗೆ ಯೋಚನೆ ಸಲ್ಲದು. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಸೂತ್ರಗಳು … Continue reading ಪ್ರಯಾಣದ ಸಮಯದಲ್ಲಿ ವಾಂತಿ ಆಗುತ್ತಿದೆಯೇ? ಹೀಗೆ ಮಾಡಿ…