ಆರೋಗ್ಯಆಹಾರಜೀವನ ಶೈಲಿ

ಇಲ್ಲಿದೆ ಸ್ಪೆಷಲ್ ಖೋವಾಗುಲ್ಕನ್ ಲಡ್ಡು

ಗುಲ್ಕನ್ ದೇಹವನ್ನು ತಂಪುಗೊಳಿಸುತ್ತದೆ. ಗುಲ್ಕನ್ ನಿಂದ ವೈವಿಧ್ಯಮಯವಾದ ಲಡ್ಡು ಮಾಡುವ ರೆಸಿಪಿ ಇಲ್ಲಿದೆ.

ಬೇಕಾದ ಪದಾರ್ಥಗಳು

ಸಪ್ಪೆ ಕೋವಾ -150 ಗ್ರಾಂ

ಪುಡಿ ಸಕ್ಕರೆ- 100 ಗ್ರಾಂ

ಕೊಬ್ಬರಿಪುಡಿ- 100 ಗ್ರಾಂ

ಗುಲ್ಕನ್- 150 ಗ್ರಾಂ

ಮಾಡುವ ವಿಧಾನ:

ಸಪ್ಪೆ ಕೋವಾವನ್ನು ಬೆಚ್ಚಗೆ ಮಾಡಿ. ಅದಕ್ಕೆ ಸಕ್ಕರೆಪುಡಿ, ಏಲಕ್ಕಿ ಹಾಕಿ ಕಲೆಸಿ. ಗುಲ್ಕನ್ ನಿಂದ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ. ಕೋವಾ ಮಿಶ್ರಣದ ಮಧ್ಯೆ ಗುಲ್ಕನ್ ಇಟ್ಟು ಉಂಡೆ ಕಟ್ಟಿದರೆ, ಗುಲ್ಕನ್ ಲಡ್ಡು ಸವಿಯಲು ಸಿದ್ಧ.

ಸೌಂದರ್ಯವರ್ಧಕ ಡ್ರೈಪ್ರೂಟ್ಸ್ ಒಣದ್ರಾಕ್ಷಿ ಹಾಗೂ ಬಾದಾಮಿ

#balkaninews #khoyagulkandladdu #laddu #khova #laddureceipe

Tags