ನೀಳಕೇಶ ನಿರ್ವಹಣೆಗೆ ಒಂದಷ್ಟು ಟಿಪ್ಸ್!

ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ತಮ್ಮ ಕೇಶರಾಶಿ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಉದ್ದ ಕೂದಲು ಹೆಮ್ಮೆಯ ಪ್ರತೀಕ ಎನ್ನುವ ಟ್ರೆಂಡ್ ಈಗಿನದು. ಇಂತಹ ಜಾಹಿರಾತು ನೋಡಿದಾಗ, ಎಷ್ಟು ಚಂದ ಅಲ್ವಾ ಅನ್ನಿಸುತ್ತೆ. ಆದ್ರೆ ಬೆಳಗ್ಗೆಯಾದರೆ ಸಾಕು ಓಡು, ಸಂಜೆಯಾದರೆ ಮತ್ತೆ ಮನೆಗೆ ಓಡು ಮನೆ ಕೆಲಸ, ಮಕ್ಕಳ ಪಾಲನೆ, ಪೋಷಣೆಯಲ್ಲಿ ನಮ್ಮ ಇಡೀ ಬದುಕು ಕಳೆದುಹೋಗುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರ ಪಾಡು ಹೇಳತೀರದು ಎಂಬಂತಾಗಿರುತ್ತದೆ. ಅಂಥಹದರಲ್ಲಿ ಕೂದಲಿನ ಆರೈಕೆ ಮಾಡಿಕೊಳ್ಳಲು ಸಮಯ ಎಲ್ಲಿರುತ್ತದೆ ಎಂಬುದು ನಾವಾಡುವ ಸರ್ವೇ … Continue reading ನೀಳಕೇಶ ನಿರ್ವಹಣೆಗೆ ಒಂದಷ್ಟು ಟಿಪ್ಸ್!