ಜೀವನ ಶೈಲಿಫ್ಯಾಷನ್ಸೌಂದರ್ಯ

ಸಣ್ಣಗಾಗಬೇಕೇ? ಹಾಗಾದರೆ ಈ ಆಸನಗಳನ್ನು ಒಮ್ಮೆ ಮಾಡಿ ನೋಡಿ

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಬಹಳ ದೊಡ್ಡ ಸಮಸ್ಯೆಯಾಗಿದೆ. ಇದರ ಸಲುವಾಗಿ ನಾವಿಂದು ಕೆಲವೊಂದಿಷ್ಟು ಯೋಗಾಸನಗಳನ್ನು ಸಲಹೆ ಮಾಡುತ್ತಿದ್ದೇವೆ.

ಯೋಗ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು ಹಾಗೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳುವವರು ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಎಂಬ ಎರಡು ಪ್ರಮುಖ ಅಂಶಗಳನ್ನು ಪಾಲಿಸಬೇಕು.

ತೂಕ ನಷ್ಟಕ್ಕೆ ಮಾಡಬೇಕಾದ ಯೋಗ ಭಂಗಿಗಳು ಇಲ್ಲಿವೆ ನೋಡಿ.

1. ಚತುರಂಗ ದಂಡಾಸನ (Plank pose)Image result for plank pose2. ವೀರಭದ್ರಾಸನ(Warrior pose)Image result for Warrior pose3. ತ್ರಿಕೋನಾಸನ (Triangle pose)

Image result for Triangle pose
4. ಅಧೋಮುಖ ಸ್ವಾನಾಸನ (Downward Dog pose)Image result for Downward Dog pose5. ಸರ್ವಂಗಾಸನ (Shoulder stand)

Image result for Shoulder stand
6. ಸೇತು ಬಂಧ ಸರ್ವಂಗಾಸನ (Bridge pose)

Image result for Bridge pose
7. ಪರಿವರ್ತ ಉತ್ಕಟಾಸನ (Twisted Chair pose)Image result for Twisted Chair pose
8. ಧನುರಾಸನ (Bow pose)Image result for Bow pose

9. ಸೂರ್ಯ ನಮಸ್ಕಾರ (Sun Salutation)Image result for surya namaskar

ಯೋಗದ ಬಗ್ಗೆ ಸಂಶೋಧಕರು ಏನು ಹೇಳುತ್ತಾರೆ?

Tags