ಮಲೆಯಾಳಿ ಹುಡುಗಿ ಸೀರೆ ಚೆಂದ…

ಬೆಂಗಳೂರು, ಮಾ.16: ಫ್ಯಾಷನ್ ಲೋಕದಲ್ಲಿ ಬದಲಾವಣೆ ಸಹಜ. ಇಂದು ಇದ್ದ ಫ್ಯಾಷನ್ ನಾಳೆ ಮಾಯ. ಯಾವಾಗ ಯಾವ ತರಹದ ಬದಲಾವಣೆ ಆಗುತ್ತದೆ ಎಂದು ಊಹಿಸಲು ಅಸಾಧ್ಯ. ಆದರೆ ಫ್ಯಾಷನ್ ಎಂಬುದು ಸೀರೆಗೆ ಸೀಮಿತವಾಗಿಲ್ಲ. ಯಾಕೆಂದರೆ ಸೀರೆ ಎಂದೂ ಔಟ್​ ಡೇಟೆಡ್ ಆಗುವುದಿಲ್ಲ. ಆಗಲಿಕ್ಕೂ ಇಲ್ಲ. ನೀರೆಯರಿಗೆ ಸರಿಹೊಂದುವ ಸೀರೆಯಷ್ಟು ಗ್ಲಾಮರಸ್ ಉಡುಗೆ ಇನ್ನೊಂದಿಲ್ಲ ಎಂದರೆ ತಪ್ಪಾಗಲಾರದು. ಹೆಣ್ಮಕ್ಕಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಸೀರೆಯಲ್ಲಿ ಹತ್ತಾರು ಬಗೆಯಿದೆ. ರೇಷ್ಮೆ ಸೀರೆ, ಜರಿ ಸೀರೆ, ಸಿಲ್ಕ್ ಸೀರೆ, ಶಿಫಾನ್ … Continue reading ಮಲೆಯಾಳಿ ಹುಡುಗಿ ಸೀರೆ ಚೆಂದ…