ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್

ಬೆಂಗಳೂರು, ಮಾ.24: ಸಾಗುತ್ತಿರುವ ವೇಗದ ಬದುಕಿನಲ್ಲಿ ಮಹಿಳೆ ಯಾವಾಗಲೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಮನೆ, ಗಂಡ, ಮಕ್ಕಳು ಎಂದು ನಿರಂತರವಾಗಿ ಕೆಲಸ ಮಾಡುವ ಆಕೆಗೆ ತನ್ನ ಸೌಂದರ್ಯದ ಬಗ್ಗೆ ಗಮನಕೊಡಲು ಪುರುಸೊತ್ತೇ ಇರುವುದಿಲ್ಲ. ಮುಖ, ಕಾಲುಗಳಷ್ಟೇ, ಕೈಗಳಿಗೆ ಉಗುರುಗಳಿಗೆ ಪ್ರಾಮುಖ್ಯತೆ ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಕೈ ಉಗುರುಗಳತ್ತ ಗಮನಹರಿಸಬೇಕಾದುದು ಅಗತ್ಯ. ಕಾಲುಗಳ ಅಂದಕ್ಕೆ ಪೆಡಿಕ್ಯೂರ್ ಇದ್ದ ಹಾಗೆ ಕೈಗಳ ಅಂದಕ್ಕೆ ಮೆನಿಕ್ಯೂರ್ ಮಾಡಿ ಉಗುರುಗಳ ಅಂದ ಹೆಚ್ಚಿಸಬಹುದು. ಅದಕ್ಕಾಗಿ ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೇ … Continue reading ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್