ಜೀವನ ಶೈಲಿಫ್ಯಾಷನ್

ಚಂದದ ಮೂಗಿಗೆ ಮೂಗುತಿ

ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.

ಹೆಣ್ಣು ಮಕ್ಕಳು ಮೂಗು ಚುಚ್ಚಿಸಿಕೊಳ್ಳಬೇಕು ಎಂಬುದು ಕೆಲವು ಜನಾಂಗಗಳಲ್ಲಿ ಕಡ್ಡಾಯ. ಮುತ್ತೈದೆಯ ಪ್ರತೀಕ ಅನ್ನೋ ನಂಬಿಕೆ. ನಕ್ಷತ್ರ, ಮೀನಿನಾಕಾರ ಸೇರಿದಂತೆ ಹಲವು ಬಗೆಯಲ್ಲಿ ಮೂಗುತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Image result for nose ring beautiful

ಮಣಿಗಳ ಗುಚ್ಛದ ಮೂಗುತಿ ವೈವಿಧ್ಯವಾಗಿ ಗಮನ ಸೆಳೆಯುತ್ತದೆ. ನೀವು ಧರಿಸುವ ಬಟ್ಟೆಗೆ ತಕ್ಕಂತೆ ಇವುಗಳನ್ನು ಬದಲಾಯಿಸಿಕೊಳ್ಳಬಹುದು. ಸೌಂದರ್ಯ ಹಾಗೂ ಫ್ಯಾಷನ್ ಹೆಸರಿನಲ್ಲಿ ಮೂಗುತಿ ಜನಪ್ರಿಯವಾಗುತ್ತಿದೆ.

ದೊಡ್ಡ ಆಕೃತಿಯ ಮೂಗುತಿ ಸ್ವಲ್ಪ ದಪ್ಪಗಿರುವವರಿಗೆ ಚೆನ್ನಾಗಿ ಕಾಣುತ್ತದೆ. ಇನ್ನು ತೆಳ್ಳಗಿರುವವರಿಗೆ  ಚಿಕ್ಕದಾದ ಮೂಗುತಿ ಚೆನ್ನಾಗಿ ಒಪ್ಪುತ್ತದೆ

Related image

Related image

Related image

ಬ್ಲೂ ಬೆರಿಹಣ್ಣುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

#nosering #noseringlifestyle #beautytips

Tags