ಆರೋಗ್ಯಆಹಾರಜೀವನ ಶೈಲಿ

ಹಲವು ಸಮಸ್ಯೆಗೆ ಒಂದೇ ಮದ್ದು ಆಲೀವ್ ಆಯಿಲ್

ಆಲೀವ್ ಆಯಿಲ್ ಎಲ್ಲರಿಗೂ ಚಿರಪರಿಚಿತ. ಇದರಲ್ಲಿ ಹೇರಳವಾಗಿ  ಮೈಕ್ರೋನ್ಯೂಟ್ರಿಯಂಟ್ಸ್, ವಿಟಮಿನ್, ಪ್ಯಾಟೀ ಆಸಿಡ್ ಇರುತ್ತದೆ. ಆಲೀವ್ ಅನ್ನು ಖಾಲಿ  ಹೊಟ್ಟೆಗೆ ದಿನಾ ಕುಡಿಯುತ್ತಾ ಬಂದರೆ ಆಗುವ ಮ್ಯಾಜಿಕ್ ಹೀಗಿದೆ:

  1. ಸುಂದರ, ಕಾಂತಿಯುಕ್ತ, ಆಕರ್ಷಕ ಕೂದಲು, ತ್ವಚೆ, ಉಗುರು ನಿಮ್ಮದಾಗುತ್ತದೆ. ಅಲ್ಲದೇ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತದೆ.
  2. ಆಲೀವ್ ಆಯಿಲ್ ನಲ್ಲಿ ಇರುವ ಪ್ಯಾಟಿ ಆಸಿಡ್ ತೂಕ ಕಡಿಮೆ ಮಾಡಲು ಸಹಕಾರಿ.
  3. ಬ್ರೆಡ್ ಮೇಲೆ  ಆಲೀವ್ ಆಯಿಲ್ ಅನ್ನು ಸವರಿ ಸೇವಿಸಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ.
  4. ದೇಹದಲ್ಲಿ ಎಲ್ ಡಿ ಎಲ್ ( ಕೆಟ್ಟ ಕೊಬ್ಬು)  ಹೆಚ್ ಡಿ ಎಲ್ ( ಆರೋಗ್ಯಕರ ಕೊಬ್ಬು) ಎಂಬ 2 ರೀತಿಯ ಕೊಲೆಸ್ಟಾಲ್ ಇರುತ್ತದೆ. ಆಲೀವ್ ಆಯಿಲ್ ಕುಡಿದರೆ ಹೆಚ್ ಡಿ ಎಲ್ ಪ್ರಮಾಣವನ್ನು ಹೆಚ್ಚಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
  5. ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಅಂಶ ಕಡಿಮೆ ಮಾಡಿ ಶುಗರ್ ಕನ್ಟ್ರೋಲ್ ಮಾಡುತ್ತದೆ.
  6. 2 ಚಮಚ ಆಲೀವ್ ಆಯಿಲ್ ಜೊತೆ 1 ಚಮಚ ನಿಂಬೆರಸ ಸೇರಿಸಿ ಕುಡಿದರೆ ಲಿವರ್ ನಲ್ಲಿರುವ ಕಶ್ಮಲ ನಿವಾರಿಸುತ್ತದೆ.
  7. ಆಮ್ಲಜನಕವನ್ನು ಸರಾಗವಾಗಿ ಮೆದುಳಿಗೆ ಒದಗಿಸಿ ರಕ್ಷಿಸುತ್ತದೆ. ಅಲ್ಲದೆ, ಆಲ್ಜೈಮರ್, ಖಿನ್ನತೆಯನ್ನು ನಿವಾರಿಸುತ್ತದೆ.

ಹೀಗೆ ಹಲವು ಸಮಸ್ಯೆಯನ್ನು ಆಲೀವ್ ಆಯಿಲ್ ಕುಡಿಯುವ ಮೂಲಕ ಪರಿಹಾರ ಕಾಣಬಹುದು.

Image result for The only remedy for many problems is olive oil

ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನಾ ಹೀಗೆ ಮಾಡಿ

#balkaninews #oliveoil #benefitsofoliveoil

Tags