ಸಂಜೆಯ ರಂಗನ್ನು ಹೆಚ್ಚಿಸುವ ಬಿಸಿ ಬಿಸಿ ಪಕೋಡಾವನ್ನು ಇಂದೇ ಟ್ರೈ ಮಾಡಿ

ಬೆಂಗಳೂರು, ಜ.07: ಮಾಗಿ ಕಾಲ ಶುರುವಾದರೆ ಸಾಕು, ಮೈಯಲ್ಲಿ ಸಣ್ಣಗೆ ಚಳಿ ಕಾಣಿಸಿಕೊಳ್ಳುತ್ತದೆ. ಬಾಯಿ ಬಿಸಿ ಬಿಸಿಯಾದ ಪದಾರ್ಥವನ್ನು ಬೇಡುತ್ತದೆ. ಚಳಿಗೂ ಬಿಸಿಗೂ ಏನೋ ಒಂದು ರೀತಿಯ ನಂಟು. ಸಂಜೆ ಆಫೀಸ್‍ ಮುಗಿಸಿಕೊಂಡು ಬಂದ ಮೇಲಂತೂ ಬಿಸಿ ಬಿಸಿಯಾದ ಬಾಯಿಗೆ ರುಚಿಯೆನಿಸುವ ಏನಾದರೂ ತಿನ್ನಬೇಕು ಎನ್ನಿಸುವುದು ಸಹಜ. ಅದಕ್ಕಾಗಿಯೇ ಸಂಜೆಯ ರಂಗು ಹೆಚ್ಚಿಸುವ ಪಕೋಡವನ್ನು ಒಮ್ಮೆ ಟ್ರೈ ಮಾಡಿ, ಸಂಜೆಯ ರಂಗನ್ನು ಆನಂದಿಸಿ. ಬೇಕಾಗುವ ಪದಾರ್ಥಗಳು: ಈರುಳ್ಳಿ-2, ಹಸಿಬಟಾಣಿ-1/2 ಕಪ್‍, ಆಲೂಗೆಡ್ಡೆ-1, ದಪ್ಪಮೆಣಸಿನಕಾಯಿ-1, ಅಕ್ಕಿ ಹಿಟ್ಟು – ¼ … Continue reading ಸಂಜೆಯ ರಂಗನ್ನು ಹೆಚ್ಚಿಸುವ ಬಿಸಿ ಬಿಸಿ ಪಕೋಡಾವನ್ನು ಇಂದೇ ಟ್ರೈ ಮಾಡಿ