18+ಆರೋಗ್ಯಜೀವನ ಶೈಲಿ

ಸುರಕ್ಷಿತ ಓರಲ್ ಸೆಕ್ಸ್ ನಿಂದ ಸಮಸ್ಯೆ ಇಲ್ಲ..!

ಬೆಂಗಳೂರು, ಅ.13: ಯೋನಿ ಅಥವಾ ಶಿಶ್ನ ಬಾಯಿಯಿಂದ ಚೀಪುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆರೋಗ್ಯವಾದ ಯೋನಿ, ಶಿಶ್ನ ಚೀಪುವುದರಿಂದ ಇಬ್ಬರಿಗೂ ಸಮಸ್ಯೆ ಇಲ್ಲ. ಓರಲ್ ಸೆಕ್ಸ್ ಈಗ ಸಾಮಾನ್ಯವಾಗಿಬಿಟ್ಟಿದೆ. ಈ ಹಿಂದೆ ಈ ರೀತಿಯ ಸೆಕ್ಸ್ ಬಗ್ಗೆ ಭಾರತದಲ್ಲಿ ಮಡವಂತಿಕೆ ಇತ್ತು.

ಓರಲ್ ಸೆಕ್ಸ್

ಕಾಮಸೂತ್ರವು ಭಾರತದ ಮೂಲವಾದರೂ ಅದರಲ್ಲಿನ ಭಂಗಿಗಳನ್ನು ಭಾರತೀಯರು ಸಂಪೂರ್ಣವಾಗಿ ಉಪಯೋಗಿಸುತ್ತಿರಲಿಲ್ಲ. ಕಾಲಕ್ರಮೇಣ ಬದಲಾದ ಸಮಾಜದಲ್ಲಿ ಓರಲ್ ಸೆಕ್ಸ್ ಸಾಮಾನ್ಯವಾಗಿದೆ. ಆದ್ದರಿಂದ ಆಯೋಗ್ಯವಾದ ಯೋನಿ, ಶಿಶ್ನ ಚೀಪುವುದರಿಂದ ತೊಂದರೆ ಇಲ್ಲವೆಂದು ವೈದ್ಯರು ಹೇಳುತ್ತಾರೆ.

ಯಾವುದೇ ಸಮಸ್ಯೆ ಇಲ್ಲ

ಕೆಲವರ ಶಿಶ್ನ ಅಥವಾ ಯೋನಿಯಲ್ಲಿ ಹರ್‍ಪಿಸ್, ಸಿಫಲಿಸ್, ಹೆಪಟೈಟಿಸ್-ಬಿ ಇತ್ಯಾದಿ ರೋಗಾಣುಗಳು ಇರುತ್ತವೆ. ಇವೆಲ್ಲಾ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಅಥವಾ ಬಾಯಿಯ ಮೂಲಕ ಸುಲಭವಾಗಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ಅಪರಿಚಿತರ ಅಥವಾ ಇನ್ನೊಬ್ಬರ ಜೊತೆ ಅಸುರಕ್ಷಿತ ಸಂಬಂಧ ಇರುವವರ ಜೊತೆ ಓರಲ್ ಸೆಕ್ಸ್ ಮಾಡಿದರೆ ಅದರಿಂದ ಗುಹ್ಯ ರೋಗ ಹರಡುವ ಸಾಧ್ಯತೆ ಇದೆ. ಜನನಾಂಗದಲ್ಲಿ ಕೂದಲಿರುವುದರಿಂದ ಯಾವುದೇ ಸಮಸ್ಯೆ ಇಲ್ಲ.

ಮುಕ್ತವಾಗಿ ಒಪ್ಪಿಕೊಂಡಿಲ್ಲ

ನಮ್ಮಲ್ಲಿ ಓರಲ್ ಸೆಕ್ಸ್  ಸಾಕಷ್ಟು ತಪ್ಪು ಕಲ್ಪನೆಗಳು ಇವೆ. ಇದರಿಂದ ತೊಂದರೆ ಇಲ್ಲ.. ಇದು ಹಾಟೆಸ್ಟ್ ಟ್ರೆಂಡ್ ಆಗಿದ್ದು, ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಒಂದು ಮೂಲಗಳ ಪ್ರಕಾರ ಹೆಚ್ಚಿನ ದಿನಗಳಲ್ಲಿ ಆರೋಗ್ಯ ಇದನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೂ ಭಾರತೀಯರು ಇದನ್ನು ಮುಕ್ತವಾಗಿ ಒಪ್ಪಿಕೊಂಡಿಲ್ಲ. ಅಲ್ಲದೆ, ಕಾನೂನು ಮಾನ್ಯತೆಯೂ ಇಲ್ಲ.

ಸಂತೋಷ ನೀಡುವ ಓರೆಲ್ ಸೆಕ್ಸ್

ಓರೆಲ್ ಸೆಕ್ಸ್ ಮೊದಲು ಹಾಗೂ ನಂತರ ಇಬ್ಬರೂ ತಮ್ಮ ಗುಪ್ತಾಂಗವನ್ನು ಸ್ವಚ್ಛಗೊಳಿಸಬೇಕು. ಪರಾಕಾಪ್ಠೆ ತಲುಪಲು ಇಬ್ಬರರನ್ನೂ ಉದ್ರೇಕಿಸುವುದು. ಓರಲ್ ಸೆಕ್ಸ್ ನಿಂದ ಮಹಿಳೆಯರ ಚಂದ್ರನಾಡಿ ಉದ್ರೇಕಗೊಳ್ಳುವುದು. ಹೆಚ್ಚಿನ ಖುಷಿ ಜತೆಗೆ ತೃಪ್ತಿದಾಯಕವಾಗಿರುವುದು. ಪುರುಷರಿಗೂ ಇದೇ ರೀತಿಯಾಗುತ್ತದೆ. ಹಸ್ತಮೈಥುನದ ರೀತಿಯಲ್ಲಿ ಸಂತೋಷ ನೀಡುತ್ತದೆ

Tags