ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

ಬೆಂಗಳೂರು, ಮಾ.13: ಪ್ರತಿದಿನವೂ ಬದಲಾಗುತ್ತಿರುವ ಫ್ಯಾಷನ್ ಅನ್ನು ಇಷ್ಟ ಪಡದವರಾರು ಹೇಳಿ? ಆಗಾಗ ಬರುತ್ತಿರುವ ಹೊಸ ಹೊಸ ಟ್ರೆಂಡ್ ಗಳಿಗೆ ತುಂಬಾ ಬೇಗ ಫ್ಯಾಷನ್ ಪ್ರಿಯರು ಅಪ್ ಡೇಟ್ ಆಗಿ ಬಿಡುತ್ತಾರೆ‌. ಅದರಲ್ಲಿ ಕಿವಿಯೋಲೆಯೂ ಒಂದು. ಹೊಸ ರೀತಿಯ ಕಿವಿಯೋಲೆಗಳನ್ನು ಹಾಕಿಕೊಂಡರೆ ಸಾಕು, ತಾನು ಕೂಡಾ ಅದನ್ನು ತೆಗೆದು, ಧರಿಸಿ ಕನ್ನಡಿ ಮುಂದೆ ನಿಲ್ಲುವ ತನಕ ಆಕೆಗೆ ಸಮಾಧಾನವಿಲ್ಲ. ತಮ್ಮ ಬಳಿ ಎಷ್ಟೇ ರೀತಿಯ ಕಿವಿಯೋಲೆಗಳಿದ್ದರೂ ಹೊಸ ಫ್ಯಾಷನ್ ​ನತ್ತ ಅವರ ಆಕರ್ಷಣೆ ಕಡಿಮೆಯಾಗುವುದೇ ಇಲ್ಲ. ಜುಮಕಿ, … Continue reading ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!