ಆರೋಗ್ಯಆಹಾರಜೀವನ ಶೈಲಿ

ಸೀಬೆ ಹಣ್ಣಿಗಿಂತ ಎಲೆಯಲ್ಲಿದೆ ಔಷಧಿಯ ಗುಣಗಳು

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣುಗಳಲ್ಲಿ ಪೇರಳೆ (ಸೀಬೆ) ಸಹ ಒಂದು. ರುಚಿಯ ಜೊತೆಗೆ ಈ ಹಣ್ಣು ಸಾಕಷ್ಟು ಔಷಧೀಯ ಅಂಶಗಳನ್ನು ಒಳಗೊಂಡಿದೆ. ಬರೀ ಹಣ್ಣು ಮಾತ್ರವಲ್ಲದೇ ಇದರ ಎಲೆಯಲ್ಲಿಯೂ ಸಹ ಸಾಕಷ್ಟು ಔಷಧಿಯ ಅಂಶಗಳಿವೆ.

1 ಮೊಡವೆಗಳಾಗಿದ್ದರೆ ಪೇರಳೆಯ ಎಲೆಯನ್ನು ಜಜ್ಜಿ ಹಚ್ಚಿಕೊಂಡರೆ ಮೊಡವೆ ಮಾಯವಾಗುತ್ತವೆ.

 

2 ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಪೇರಳೆ ಎಲೆಯನ್ನು ಜಿಗಿದರೆ ವಾಸನೆ ಹೋಗುತ್ತದೆ.

3 ಪೇರಳೆ ಎಲೆಗಳನ್ನು ಬಳಸಿ ಒಂದು ಕಪ್ ಚಹಾ ತಯಾರಿಸಿ,ಇದು ನಿಮ್ಮ ತಲೆಕೂದಲಿನ ಬೆಳವಣಿಗೆ ಸಹಾಯ ಮಾಡುತ್ತದೆ.

4 ಪೇರಳೆ ಎಲೆಯಿಂದ ಸೀರಮ್ ಅನ್ನು ತಯಾರಿಸಿ ಅದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಸಾಧ್ಯವಾಗುತ್ತದೆ.

5 ದೇಹದ ಮೇಲಾಗುವ ಯಾವುದೇ ರೀತಿಯ ಗಾಯಕ್ಕೆ ಪೇರಳೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್ ಅನ್ನು ಹಚ್ಚುವುದರಿಂದ ಗಾಯ ಬೇಗನೆ ಗುಣವಾಗುತ್ತದೆ.

ಮಂಡಿಯ ಆರೋಗ್ಯಕ್ಕೆ ಯೋಗದ ಪರಿಹಾರ

#PearLeaf #HealthTips #LifeStyle

Tags