ಪುದಿನಾ ಎಲೆಯಿಂದ ಆಗುವ ಹತ್ತು ಹಲವು ಉಪಯೋಗಗಳು

ನಾವುಗಳ ದಿನನಿತ್ಯದ ಆಹಾರದಲ್ಲಿ ಬಳಸಲ್ಪಡುವ ಸೊಪ್ಪುಗಳಲ್ಲಿ ಪುದಿನಾ ಸಹ ಒಂದು. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ಒಳ್ಳೆಯ ಸುವಾಸನೆ ನೀಡುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಕೆಯಾಗುವ ಎಷ್ಟೋ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವ ಹೊಂದಿರುತ್ತವೆ. ಅಂದಹಾಗೆ ಪುದಿನಾ ಫ್ಲೇವರ್ ಇರುವ ಟೂಥ್ ಪೇಸ್ಟ್, ಚಾಕೊಲೇಟ್ ಮತ್ತು ಚೂಯಿಂಗ್ ಗಮ್ ಸೇರಿದಂತೆ ಅನೇಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೀಟಾಣುಗಳನ್ನು ನೈಸರ್ಗಿಕವಾಗಿಯೇ ನಾಶ ಮಾಡುವ ಗುಣ ಹೊಂದಿದೆ. ಅಷ್ಟೇ ಅಲ್ಲದೇ ಇಷ್ಟು ಮಾತ್ರವಲ್ಲದೆ ಪುದಿನಾ ಎಲೆಗಳು … Continue reading ಪುದಿನಾ ಎಲೆಯಿಂದ ಆಗುವ ಹತ್ತು ಹಲವು ಉಪಯೋಗಗಳು