ಆರೋಗ್ಯಆಹಾರಜೀವನ ಶೈಲಿ

ಬೂದುಕುಂಬಳಕಾಯಿ ದಮ್ರೂಟ್

ಬೆಂಗಳೂರು, ಫೆ.20:

ಮದುವೆ ಮನೆ ಶೈಲಿಯಲ್ಲಿ, ಅತೀ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯವೇ ದಮ್ರೂಟ್.

ಬೇಕಾದ ಸಾಮಗ್ರಿಗಳು:

ಬೂದುಕುಂಬಳ ಕಾಯಿ – 1 ಕೆಜಿ (ತುರಿದದ್ದು)

ಸಕ್ಕರೆ – ¾ ಕೆಜಿ

ಖೋವಾ – 250 ಗ್ರಾಂ

ತುಪ್ಪ – 5-6 ಚಮಚ

ಏಲಕ್ಕಿ – 2 (ಪುಡಿ ಮಾಡಿದ್ದು)

ಮಾಡುವ ವಿಧಾನ: ಬೂದುಕುಂಬಳಕಾಯಿಯು ಬೆಂದ ನಂತರ, ಸಕ್ಕರೆ ಹಾಕಿ ಕೆದಕುತ್ತಿರಿ. ಸಕ್ಕರೆ ಕರಗಿದ ನಂತರ ಸ್ವಲ್ಪ ಸ್ವಲ್ಪ ಖೋವಾವನ್ನು ಬೆರೆಸಿ. ತುಪ್ಪ ಮತ್ತು ಏಲಕ್ಕಿ ಹಾಕಿ ಮಿಶ್ರಣ ಮಾಡಿದರೆ ಘಮಘಮಿಸುವ ದಮ್ರೂಟ್‍ ಸವಿಯಲು ಸಿದ್ಧ. ಐಸ್ ಕ್ರೀಂ ಜೊತೆ ತಿಂದರೆ ರುಚಿ ಇನ್ನೊ ಇಮ್ಮಡಿಗೊಳ್ಳುತ್ತದೆ. ಪ್ರಯತ್ನಿಸಿ, ಆಸ್ವಾದಿಸಿ.

ಒಬ್ಬ ಪ್ರಖ್ಯಾತ ನಾಯಕ ನಟಿ, ನನ್ನನ್ನು ತಂದೆಯಂತೆ ಕಂಡಳು: ಶಂಕರ್ ಅಶ್ವತ್

#pumpkin #pumpkinrecipe #pumpkinsamber #balkaninews

Tags

Related Articles