ಆರೋಗ್ಯಆಹಾರಜೀವನ ಶೈಲಿ

ಆರೋಗ್ಯಕ್ಕೆ ಹಿತಕರ ಬಾಯಿಗೆ ರುಚಿಕರ ಈ ರಾಗಿ ಇಡ್ಲಿ

ಬೆಂಗಳೂರು, ಮೇ.23:

ಆರೋಗ್ಯಕ್ಕೆ ಹಿತಕರ. ಬಾಯಿಗೆ ರುಚಿಕರ ತಿಂಡಿ ರಾಗಿ ಇಡ್ಲಿ. ನಿತ್ಯ ಮಾಡುವ ಇಡ್ಲಿಗಿಂತ ಭಿನ್ನವಾಗಿ ಮಕ್ಕಳನ್ನು ಆಕರ್ಷಿಸುತ್ತದೆ.

ಅಗತ್ಯ ಪದಾರ್ಥಗಳು:

ರಾಗಿ ಅಥವಾ ರಾಗಿಹಿಟ್ಟು – 1 ಕಪ್

ಉದ್ದಿನ ಬೇಳೆ – ½ ಕಪ್

ಮೆಂತ್ಯ- 1 ಚಮಚ

ಹಿಟ್ಟನ್ನು ಬಳಸಿದರೆ ನೆನೆಸುವ ಅಗತ್ಯ ಇಲ್ಲ.

ಮೇಲಿನ ಪದಾರ್ಥಗಳನ್ನು 5-6 ಗಂಟೆ ನೆನೆಸಿ ರುಬ್ಬಿ. ರಾತ್ರಿಯಿಡಿ ಹುದುಗಲು ಬಿಡಿ

ಬೆಳಿಗ್ಗೆ ಇಡ್ಲಿ ತಟ್ಟೆಗೆ ಹಾಕಿ ಆವಿಯಲ್ಲಿ ಬೇಯಿಸಿದರೆ ರುಚಿಕರ ರಾಗಿ ಇಡ್ಲಿ ರೆಡಿ. ಸಾಂಬಾರ್ ಅಥವಾ ಚಟ್ನಿ ಜೊತೆ  ತಿಂದರೆ ರುಚಿ ಜಾಸ್ತಿ.

Related image

ಮಳೆಗಾಲದಲ್ಲಿ ಕೊಂಚ ಈ ಮೇಕಪ್ ಬಳಕೆಯಿಂದ ದೂರ ಉಳಿಯಿರಿ!!

#ragiidli #ragiidliimages #ragiidlifoods #ragiidlirecipe

 

Tags