ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರಲು ಕಾರಣ!!?!!

ಮದುವೆ ಅನ್ನೋದು ಏಳು ಜನ್ಮಜನ್ಮದ ಜೋಡಿ ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಮದುವೆ ಆದರೆ ಸಾಕು ಜವಬ್ದಾರಿ ಹೆಚ್ಚುತ್ತದೆ. ಆದರೆ ಇನ್ನೊಂದೆಡೆ ಇನ್ನೇನು ವಿವಾಹವಾಗುತ್ತಾರೆ ಎಂಬ ಸೂಚನೆ ಕಂಡು ಬಂದಿದ್ದ ಜೋಡಿಗಳ ನಡುವೆಯೂ ಬಿರುಕು ಮೂಡಿ ಬೇರೆ ಬೇರೆಯಾಗಿರುವುದು ಕಂಡು ಬಂದಿದೆ. ಪ್ರತಿಯೊಂದು ಸಂಬಂಧಗಳಲ್ಲಿ ಏನಾದರೂ ಕುಂದು ಕೊರತೆಗಳು ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರುವುದನ್ನು ನಾವು ಕಾಣುತ್ತಿದ್ದೇವೆ. ಈ ವೈಯಕ್ತಿಕ ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಒಬ್ಬರಿಗೊಬ್ಬರು ಅರ್ಥೈಸಿಕೊಳ‍್ಳಲು ಬಹಳ … Continue reading ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರಲು ಕಾರಣ!!?!!