ಜೀವನ ಶೈಲಿಫ್ಯಾಷನ್ಸೌಂದರ್ಯ

ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ

ಹಿಂದಿನ ಕಾಲದಲ್ಲಿ ನಮ್ಮ ಹೆಣ್ಣು ಮಕ್ಕಳು ಮದುವೆ ಸಮಾರಂಭಗಳಲ್ಲಿ ಮೊಗ್ಗಿನ ಜಡೆಗಳನ್ನು ಅಥವಾ ಇನ್ನೇತರ ಹೂವುಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದರು. ಇಷ್ಟೇ ಅಲ್ಲದೇ ಒಂದು ಅಥವಾ ಎರಡು ಗುಲಾಬಿ ಹೂವುಗಳನ್ನು ಕೂದಲಿಗೆ ಇರಿಸಿಕೊಂಡು ಹೋಗುತ್ತಿದ್ದರು. ಕಾಲ ಬದಲಾದರೂ ಟ್ರೆಂಡ್ ಬದಲಾಗದು ಎಂಬಂತೆ ಇದೀಗ ಹೆಣ್ಣು ಮಕ್ಕಳ ಫೇವರೆಟ್ ಆಗಿ ಗುಲಾಬಿ ಹೂವು ಪ್ರಾಮುಖ್ಯತೆ ಪಡೆದುಕೊಂಡಿದೆ.

ನಮ್ಮ ಹೆಣ್ಣು ಮಕ್ಕಳಿಗೆ ಹೂವುಗಳೆಂದರೇ ಎಲ್ಲಿಲ್ಲದ ಪ್ರೀತಿ. ಆದರೆ ಹೀಗಿನ ಕಾಲದಲ್ಲಿ ಹೂವುಗಳು ಮುಡಿಯುವ ಹೆಣ್ಣು ಮಕ್ಕಳು ಸಿಗುವುದು ಕಡಿಮೆ. ಆದರೆ ಶುಭ ಸಮಾರಂಭಗಳಲ್ಲಿ ಮೊಗ್ಗಿನ ಜಡೆಯನ್ನು ಧರಿಸುವುದನ್ನು  ನೋಡುತ್ತಿದ್ದವು. ಆದರೆ ಇದೀಗ ಟ್ರೆಂಡ್ ಬದಲಾದಂತೆ ಮದುವೆಯಲ್ಲಿ ಮೊಗ್ಗಿನ ಜಡೆ ಬದಲು ಗುಲಾಬಿ ಹೂವು ಬಳಕೆಯಾಗುತ್ತಿದೆ.

ಹೌದು, ಮದುವೆ ಸಮಾರಂಭ ಇನ್ನೇತರ ಕಾರ್ಯಕ್ರಮಗಳಲ್ಲಿ ಗುಲಾಬಿ ಹೂವಿನ ಹೇರ್ ಸ್ಟೈಲ್ ಹೆಚ್ಚಾಗಿ ಬಳಸುತ್ತಾರೆ. ಆರತಕ್ಷತೆ ಹಾಗೂ ಇನ್ನೇತರ ಸಮಾರಂಭಗಳಲ್ಲಿ ಗುಲಾಬಿ ಹೂವಿನ ಬಂಚ್ ನನ್ನು ಮುಡಿದುಕೊಳ್ಳುವುದು ಹೆಚ್ಚಾಗಿದೆ.  ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಬನ್ ಹೇರ್ ಅಥವಾ ಬನ್ ಪೋನಿಟೇಲ್ ಗಳನ್ನು ಮಾಡಿ ಗುಲಾಬಿ ಹೂವುಗಳನ್ನು ಮುಡಿದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಗುಲಾಬಿ ಹೂವುಗಳ ಹೇರ್ ಸ್ಟೈಲ್ ಬಹಳ ಜನಪ್ರಿಯತೆವಾಗಿದೆ.

Image result for rose flower hairstyle

Image result for rose flower hairstyle

Image result for rose flower hairstyle

Image result for rose flower hairstyle

Image result for rose flower hairstyle

Image result for rose flower hairstyle

Related image

Image result for rose hairstyle for wedding

ಬಾಲನರೆಗೆ ಇಲ್ಲಿದೆ ಟಿಪ್ಸ್

 

#ponytale #ponyhairstyles #roseflower #hairstyle

Tags