ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ

ಹಿಂದಿನ ಕಾಲದಲ್ಲಿ ನಮ್ಮ ಹೆಣ್ಣು ಮಕ್ಕಳು ಮದುವೆ ಸಮಾರಂಭಗಳಲ್ಲಿ ಮೊಗ್ಗಿನ ಜಡೆಗಳನ್ನು ಅಥವಾ ಇನ್ನೇತರ ಹೂವುಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದರು. ಇಷ್ಟೇ ಅಲ್ಲದೇ ಒಂದು ಅಥವಾ ಎರಡು ಗುಲಾಬಿ ಹೂವುಗಳನ್ನು ಕೂದಲಿಗೆ ಇರಿಸಿಕೊಂಡು ಹೋಗುತ್ತಿದ್ದರು. ಕಾಲ ಬದಲಾದರೂ ಟ್ರೆಂಡ್ ಬದಲಾಗದು ಎಂಬಂತೆ ಇದೀಗ ಹೆಣ್ಣು ಮಕ್ಕಳ ಫೇವರೆಟ್ ಆಗಿ ಗುಲಾಬಿ ಹೂವು ಪ್ರಾಮುಖ್ಯತೆ ಪಡೆದುಕೊಂಡಿದೆ. ನಮ್ಮ ಹೆಣ್ಣು ಮಕ್ಕಳಿಗೆ ಹೂವುಗಳೆಂದರೇ ಎಲ್ಲಿಲ್ಲದ ಪ್ರೀತಿ. ಆದರೆ ಹೀಗಿನ ಕಾಲದಲ್ಲಿ ಹೂವುಗಳು ಮುಡಿಯುವ ಹೆಣ್ಣು ಮಕ್ಕಳು ಸಿಗುವುದು ಕಡಿಮೆ. ಆದರೆ ಶುಭ … Continue reading ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ