18+ಜೀವನ ಶೈಲಿ

ಸೆಕ್ಸ್ ಮುಗಿದ ಬಳಿಕ ಮೂತ್ರ ವಿಸರ್ಜನೆ ಅಗತ್ಯ..!

ಮಿಲನ ಮಹೋತ್ಸವದ ನಂತರ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ

ಸೆಕ್ಸ್ ಮುಗಿದ ಬಳಿಕ ಮೂತ್ರ ವಿಸರ್ಜನೆ ಅಗತ್ಯ..!

ಸೆಕ್ಸ್ ಬಗ್ಗೆ ಎಲ್ಲರಿಗೂ ತಿಳಿದ ವಿಷಯವೇ. ಆದರೆ, ಭಾರತದಲ್ಲಿ ಈ ಬಗ್ಗೆ ಮಾತನಾಡುವುದಕ್ಕೆ ಸಂಕೋಚ ಬೀಳುವುದು ಇಂದಿಗೂ ಚಾಲ್ತಿಯಲ್ಲಿದೆ.ಸೆಕ್ಸ್ ನಷ್ಟೇ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ಸೆಕ್ಸ್ ಮತ್ತು ಆರೋಗ್ಯದ ಎಲ್ಲಗೂ ತಿಳಿದುಕೊಳ್ಳುವುದು ಉತ್ತಮ.

ಲೈಂಗಿಕ ಪ್ರಕ್ರಿಯೆ ಮುಗಿದ ನಂತರ ಮೂತ್ರ ವಿಸರ್ಜನೆ ಕುರಿತು ಜನರಲ್ಲಿ ಗೊಂದಲ ಇದೆ. ಕೆಲವರು ಮಾಡಬೇಕೆಂದರೆ, ಕೆಲವರು ಬೇಡ ಎನ್ನುತ್ತಾರೆ. ಇದಕ್ಕೆ ಉತ್ತರ ಇಲ್ಲಿದೆ.

ಆರೋಗ್ಯದ ದೃಷ್ಟಿಯಿಂದ ಉತ್ತಮ

ಮಿಲನ ಮಹೋತ್ಸವದ ನಂತರ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಎಂದು ಸಂಶೋಧನೆ ಹೇಳುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆ ಹಿಡಿಯಬಾರದು. ಅಡರಿನ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳುಂಟಾಗುತ್ತವೆ. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದು ಎಲ್ಲ ವಿಧಗಳಲ್ಲೂ ಆರೋಗ್ಯಕರ.

ಯಾವ ಕಾರಣಗಳೂ ಮತ್ತು ಪ್ರಯೋಜನೆಗಳೂ ಇವೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಮಿಲನ ಮಹೋತ್ಸವದ ನಂತರ ಮೂತ್ರವನ್ನು ವಿಸರ್ಜಿಸಿದರೆ ಮೂತ್ರ ವಿಸರ್ಜನೆ ಮಾಡಿದಲ್ಲಿ ಇಬ್ಬರೂ ತೃಪ್ತಿ ಹೊಂದಿ ಆರಾಮವೆನಿಸುತ್ತದೆ. ಇದರಿಂದ ಮತ್ತೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನವ ಉತ್ಸಾಹ, ಚೈತನ್ಯ ಬರುತ್ತದೆ.

2 ತಜ್ಞ ವೈದ್ಯರುಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಮೂತ್ರಕೋಶ ಹಾಗೂ ಶೀಘ್ರ ಸ್ಪಲನ ಸಮಸ್ಯೆಗಳು ನಿವಾರಣೆಯಾಗುತ್ತವೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಸ್ತ್ರೀ, ಪುರುಷರಲ್ಲಿ ಶೀಘ್ರ ಸ್ಪಲನ ಸಮಸ್ಯೆಯಿರುತ್ತದೆ. ಈ ಸಮಸ್ಯೆಗೆ ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡುವುದು ಉತ್ತಮ ಕೆಲಸ.

3 ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದಾಗ ಶರೀರದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಲು ಮೂತ್ರವನ್ನು ವಿಸರ್ಜಿಸಬೇಕು. ಅದೇರೀತಿ ಹೆಚ್‍ ಐ ವಿಯನ್ನು ಸಹ ಮೂತ್ರ ವಿಸರ್ಜನೆಯ ಮೂಲಕ ನಿಯಂತ್ರಿಸಬಹುದು. ಸೆಕ್ಸ್ ವೇಳೆ ಒಬ್ಬರ ದೇಹದಿಂದ ಮತ್ತೊಬ್ಬರ ದೇಹದೊಳಕ್ಕೆ ಬ್ಯಾಕ್ಟೀರಿಯಾಗಳು ಪ್ರವೇಶಿಸುತ್ತವೆ. ಹೀಗೆ ಒಬ್ಬರ ಅವಯವಗಳಿಂದ ಮತ್ತೊಬ್ಬರ ಅವಯವದೊಳಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರಿಮದ ಹೊಸ ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ.

4 ನಮ್ಮ ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಒಂದಾಗುವುದರಿಂದ ಲೈಂಗಿಕ ವ್ಯಾಧಿಗಳು ಬರುವ ಸಂಭವವಿದೆ. ಮೂತ್ರವಿಸರ್ಜನೆ ಮಾಡುವುದರ ಮೂಲಕ ಸೂಕ್ಷ್ಮ ಜೀವಿಗಳು ಒಡನೆಯೇ ಹೊರ ಹಾಕಲ್ಪಡುತ್ತವೆ. ಲೈಂಗಿಕ ಕ್ರಿಯೆ ಸಮಯದಲ್ಲಿ ಆನಂದಕ್ಕೆ ಅಡಚಣೆ ಆಗದಿರಲು ಮೂತ್ರಾಶಯ ಮೂತ್ರ ವಿಸರ್ಜನೆಯನ್ನು ತಡೆಹಿಡಿದಿರುತ್ತದೆ. ಆದುದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವನ್ನು ವಿಸರ್ಜಿಸುವುದರ ಮೂಲಕ ಮೂತ್ರಕೋಶವನ್ನು ರಕ್ಷಿಸಬಹುದು.

Tags