18+ಜೀವನ ಶೈಲಿ

ಸೆಕ್ಸ್‌ ನಲ್ಲಿ ಸ್ತ್ರೀ ಸಂತೃಪ್ತಿ ಪಡೆಯಬೇಕಾದರೆ ಏಕೈಕ ಮಾರ್ಗವಿದು…!!!

ಧರ್ಮಗಳು, ಆಚರಣೆಗಳು, ಸಂಪ್ರದಾಯಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತವೆ. ಆದರೆ ಆರೋಗ್ಯಕ್ಕೆ, ಆನಂದಕ್ಕೆ ಕೊನೆಗೆ ಸೆಕ್ಸ್ ಸಂತೃಪ್ತಿಗೆ ಸಹ ಧಾರ್ಮಿಕ ಆಚರಣೆಗಳನ್ನು ಪಕ್ಕಕ್ಕಿಟ್ಟು ಇನ್ನೂ ಕೆಲವನ್ನು ಪಾಲಿಸಿದರೆ ಒಳ್ಳೆಯದೆಂದು ಸಂಶೋಧಕರು ಸೂಚಿಸುತ್ತಿದ್ದಾರೆ.

ಸುನ್ನಿ ಮಾಡಿಸಿಕೊಳ್ಳುವುದು ಕೆಲವು ಧರ್ಮಗಳ ಆಚಾರ ಎಂಬುದು ಗೊತ್ತೇ ಇದೆ. ಆದರೆ ಇದರಿಂದ ಮೂತ್ರಸಂಬಂಧಿ ಸೋಂಕುಗಳು ಅಷ್ಟಾಗಿ ಬರಲ್ಲ ಎಂದು ವೈದ್ಯರು ಸಹ ಹೇಳುತ್ತಿದ್ದಾರೆ. ಸೆಕ್ಸ್‌ ನಲ್ಲಿ ನಿಜವಾದ ಸಂತೃಪ್ತಿ ಪಡೆಯಬೇಕಾದರೆ ಜೀವನದಲ್ಲಿ ಪ್ರತಿಯೊಬ್ಬರೂ ಸುನ್ನಿ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಿದ್ದಾರೆ ತಜ್ಞರು.

ಸುನ್ನಿ ಮಾಡಿಸಿಕೊಳ್ಳಿ

ಸುನ್ನಿ ಮಾಡಿಸಿಕೊಳ್ಳುವುದನ್ನು ಕೆಲವು ಧರ್ಮಗಳಲ್ಲಿ ಮುಖ್ಯವಾಗಿ ಕಾಣಬಹುದು. ಆದರೆ ಧಾರ್ಮಿಕ ಕಾರಣಗಳನ್ನು ಪಕ್ಕಕ್ಕಿಟ್ಟರೆ ಸುನ್ನಿ ಮಾಡಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಪುರುಷಾಂಗದ ಮುಂದೊಗಲು ಬಿಗಿಯಾಗಿ ಇರುವ ಕಾರಣ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೆಕ್ಸ್ ಸಮಯದಲ್ಲಿ ಚರ್ಮ ಹಿಂದಕ್ಕೆ ಹೋಗದಿರುವುದರಿಂದ ರಕ್ತಸ್ರಾವ ಆಗುವ ಸಾಧ್ಯತೆಗಳೂ ಇವೆ. ಒಮ್ಮೊಮ್ಮೆ ಅಂಗ ಪ್ರವೇಶ ಸಹ ಕಷ್ಟವಾಗುತ್ತದೆ. ಸುನ್ನಿಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಶೃಂಗಾರವನ್ನೂ ಸಹ ಆಸ್ವಾದಿಸಬಹುದು ಎನ್ನುತ್ತಿದೆ ಸಂಶೋಧನೆ.

ಪುರುಷರ ಮುಂದೊಗಲು

ಪುರುಷಾಂಗದ ಮುಂದೊಗಲನ್ನು ತೆಗೆಸಿದವರಲ್ಲಿ ಎರಡು, ಮೂರು ಪಟ್ಟು ಮಂದಿಯಲ್ಲಿ ಈ ಹಿಂದಿನದಕ್ಕಿಂತ ಶೃಂಗಾರವನ್ನು ಆಸ್ವಾದಿಸುತ್ತಿದ್ದಾರೆಂದು ತಿಳಿದುಬಂದಿದೆ. ಸುನ್ನಿ ಮಾಡಿಸಿಕೊಂಡ ಎರಡು ವರ್ಷಗಳ ಬಳಿಕ ಒಳ್ಳೆಯ ಫಲಿತಾಂಶ ಕಾಣಿಸಿದ್ದಾಗಿ ಅವರು ಹೇಳಿದ್ದಾರೆ. ಸುನ್ನಿ ಮಾಡಿಸಿಕೊಳ್ಳುವುದರಿಂದ ಚರ್ಮದ ಮೇಲಿನ ಗಾಯಗಳು ಕಡಿಮೆಯಾಗಿವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಪ್ರತಿಫಲವಾಗಿ ಪುರುಷರು ಇನ್ನಷ್ಟು ಶೃಂಗಾರವನ್ನು ಆಸ್ವಾದಿಸುತ್ತಿದ್ದಾರೆ.

ಸಂತೃಪ್ತಿ ಪಡೆಯುವ ಸ್ತ್ರೀಯರು

ಸುನ್ನಿ ಬಳಿಕ ಖುಷಿಯಾಗಿದ್ದೇವೆಂದು ಶೇ.98ರಷ್ಟು ಮಂದಿ ತಿಳಿಸಿದ್ದಾರೆ. ತಮ್ಮೊಂದಿಗೆ ಸೆಕ್ಸ್‌ ನಲ್ಲಿ ಪಾಲ್ಗೊಳ್ಳುವ ಸ್ತ್ರೀಯರು ಸಂತೃಪ್ತಿ ಪಡೆಯುತ್ತಿದ್ದಾರೆಂದು ಶೇ.95ರಷ್ಟು ಮಂದಿ ತಿಳಿಸಿದ್ದಾರೆ. ಸುನ್ನಿ ಮಾಡಿಸಿಕೊಳ್ಳುವುದರಿಂದ ಸಂಕ್ರಮಿಸುವ ಸೋಂಕುಗಳು ಕಡಿಮೆಯಾಗುತ್ತಿವೆ ಎಂದು ಗೊತ್ತಾಗಿದೆ

 

Tags