18+ಜೀವನ ಶೈಲಿ

ಜಾಗಿಂಗ್ ಗಿಂತಲೂ ಸಾಕಷ್ಟು ಪಟ್ಟು ಸೆಕ್ಸ್ ಉತ್ತಮ…!

ಜಾಗಿಂಗ್ ಗಿಂತಲೂ ಸಾಕಷ್ಟು ಪಟ್ಟು ಸೆಕ್ಸ್ ಉತ್ತಮ…!

ಸೆಕ್ಸ್ ಉತ್ತಮ

ಶೃಂಗಾರದ ಮೂಲಕ ದಂಪತಿಗಳ ನಡುವಿನ ಬಂಧನ ಇನ್ನಷ್ಟು ಗಟ್ಟಿಗೊಳ್ಳುವುದಷ್ಟೇ ಅಲ್ಲದೆ ನಿತ್ಯ ಜೀವನದ ಕೆಲಸಗಳಲ್ಲಿ ಉಂಟಾಗುವ ರೇಜಿಗೆ, ಒತ್ತಡ ಸಹ ಕಡಿಮೆಯಾಗುತ್ತದೆ. ಬೆಳಗ್ಗೆ ಮಾಡುವ ಜಾಗಿಂಗ್ ಗಿಂತಲೂ ಅದೆಷ್ಟೋ ಪಟ್ಟು ಸೆಕ್ಸ್ ಉತ್ತಮ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಸೆಕ್ಸ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಂಡರೆ. ನೀರಸವಾದ ದೇಹಕ್ಕೆ, ಮನಸ್ಸಿಗೆ ಆಹ್ಲಾದವನ್ನು ತುಂಬಬಹುದು.

ಆಹಾರ ಪದಾರ್ಥಗಳು

ಅದೇನು ಎಂಬುದನ್ನು ಈಗ ನೋಡೋಣ. ಸೆಕ್ಸ್ ಗೂ ಮೊದಲು ತೆಗೆದುಕೊಳ್ಳುವ ಆಹಾರದಲ್ಲಿ ಹಸಿ ತರಕಾರಿ, ಕಹಿ, ವಗರು ರುಚಿ ಇರುವ ಆಹಾರ ತೆಗೆದುಕೊಳ್ಳುವುದಕ್ಕಿಂತ ಸ್ವೀಟ್ಸ್ ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಿದ್ದಾರೆ ವೈದ್ಯರು. ಸಿಹಿ ಪದಾರ್ಥಗಳನ್ನು ತೆಗೆದುಕೊಳ್ಳುವ ಮೂಲಕ ಬಾಳಸಂಗಾತಿ ಜೊತೆಗೆ ಸಂಭೋಗ ಸಹ ಮಧುರವಾಗಿರುತ್ತದೆ.

ಬಾದಾಮಿ ಹಾಲು

ಇನ್ನು ಶೃಂಗಾರಕ್ಕೂ ಮೊದಲು ಬಾದಾಮಿ ಹಾಲು ಕುಡಿಯುವ ಮೂಲಕ ಶಕ್ತಿ ಲಭಿಸುತ್ತದೆ. ಅತ್ತಿಹಣ್ಣನ್ನು ಸಹ ಸೆಕ್ಸ್ಗೆ ಮೊದಲು ತೆಗೆದುಕೊಳ್ಳಬಹುದು. ಇವುಗಳಲ್ಲಿ ಅಮಿನೋ ಆಸಿಡ್ಸ್, ಲಿಬಿಡ್ನ್ನು ಹೆಚ್ಚಿಸುತ್ತದೆ. ಇವುಗಳ ಜತೆಗೆ ಚಾಕೊಲೇಟ್, ಕಲ್ಲಂಗಡಿ, ದಾಳಿಂಬೆ, ಆಕ್ರೋಟ್, ಜೇನು ತೆಗೆದುಕೊಂಡರೆ ಸೆಕ್ಸ್ ಸ್ಟಾಮಿನಾ ಹೆಚ್ಚುತ್ತದೆ ಎಂದು ಲೈಂಗಿಕ ತಜ್ಞರು ಸೂಚಿಸುತ್ತಿದ್ದಾರೆ.

Tags

Related Articles