18+ಜೀವನ ಶೈಲಿ

ಸ್ತ್ರೀಯರಿಗೆ ಇಷ್ಟವಾದ ‘ಕಾಮ’ ಭಂಗಿಗಳು

ಸ್ತ್ರೀಯರಿಗೆ ಇಷ್ಟವಾದ ಕಾಮ ಭಂಗಿಗಳು

ಪ್ರತಿಯೊಬ್ಬ ಪುರುಷನೂ ತಾನು ಸುಖಪಡುವುದಕ್ಕಿಂತ ಹೆಚ್ಚು ಆಕೆಗೆ ಸುಖ ನೀಡಬೇಕೆಂದು ಬಯಸುತ್ತಾನೆ. ತನ್ನ ಸುಖವನ್ನು ತ್ಯಾಗ ಮಾಡಿ ಆಕೆಗೆ ಸುಖ ನೀಡಲು ಪ್ರಯತ್ನಿಸುತ್ತಾನೆ. ಅಂತಹವರು ಆಕೆಗೆ ಯಾವ ಭಂಗಿಯಲ್ಲಿ ಆದರೆ ಹೆಚ್ಚು ಸುಖ, ಹೆಚ್ಚು ಆನಂದ ಅನುಭವಿಸುತ್ತಾಳೆ ಎಂಬುದನ್ನು ಗಮನಿಸಿ ಆ ಭಂಗಿಯಲ್ಲಿ ಹೆಚ್ಚು ಸೆಕ್ಸ್ ಮಾಡಬೇಕಾಗುತ್ತದೆ.

ಹೆಚ್ಚಾಗಿ ಸ್ತ್ರೀಯರು ಮೂರು ಭಂಗಿಗಳನ್ನು ಇಷ್ಟಪಡುತ್ತಾರೆ ಎಂಬುದು ಸಮೀಕ್ಷೆಯೊಂದರಲ್ಲಿ ಗೊತ್ತಾಗಿದೆ. ನೂರಾರು ಇರುವ ಭಂಗಿಗಳಲ್ಲಿ ಆ ಮೂರನ್ನು ಮಾತ್ರ ಅತ್ಯಧಿಕ ಮಹಿಳೆಯರು ಇಷ್ಟಪಟ್ಟಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮೊದಲನೇ ಭಂಗಿ

ರತಿಕ್ರೀಡೆಯಲ್ಲಿ ಸ್ತ್ರೀಯರು ಆನಂದ ಅನುಭವಿಸುವುದು ಪರಾಕಾಷ್ಠೆಗೆ ತಲುಪುವುದು ಸ್ಪೀಡ್ ಹೆಚ್ಚಾಗಿ ಇದ್ದಾಗ. ಆ ಸಮಯದಲ್ಲಿ ಅವರ ಸ್ಪೀಡನ್ನು ಅವರೇ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ಹೆಚ್ಚು ಮಂದಿ ಸ್ತ್ರೀಯರು ಪುರುಷರ ಮೇಲಿನಿಂದ ಸೆಕ್ಸ್ ಬಯಸುತ್ತಾರೆ. ಒಂದು ವೇಳೆ ಪುರುಷ ಸ್ಪಲ್ಪ ಸ್ಲೋ ಆದರೂ ಸಹ ಈ ಭಂಗಿಯ ನಿಯಂತ್ರಣ ಸ್ತ್ರೀಯರ ಕೈಯಲ್ಲೇ ಇರುತ್ತದೆ. ಅಂದರೆ ಅವರ ಹಿಡಿತದಲ್ಲಿರುತ್ತದೆ. ಹಾಗಾಗಿ ಈ ಭಂಗಿಯಲ್ಲಿ ವಿಪರೀತ ಸುಖ ಮತ್ತು ಆನಂದವನ್ನು ಪಡೆಯುತ್ತಾರೆ.

ಎರಡನೇಯ ಭಂಗಿ

ಇನ್ನೂ ಕೆಲವು ಸ್ತ್ರೀಯರು ಹಿಂಬದಿಯಿಂದ ರತಿಯನ್ನು ಎಂಜಾಯ್ ಮಾಡುತ್ತಾರೆ. ಪುರುಷ ಹಿಂಬದಿಯಿಂದ ರತಿಯನ್ನು ಮಾಡಿದರೆ ಎದೆಯನ್ನು ಬಿಗಿಯಾಗಿ ಹಿಂಡಬೇಕು ಎಂದು ಆಕೆ ಬಯಸುತ್ತಾಳೆ. ಆ ರೀತಿ ಮಾಡುತ್ತಿದ್ದ ಸಮಯದಲ್ಲಿ ಆಕೆ ಸ್ವರ್ಗದಲ್ಲಿ ಇರುವಂತೆ ಫೀಲ್ ಆಗುತ್ತಾಳೆ. ಈ ವಿಷಯವನ್ನು ಸ್ವತಃ ಅದೆಷ್ಟೋ ಮಂದಿ ಮಹಿಳೆಯರು ಹೇಳಿಕೊಂಡಿದ್ದಾರೆ. ಆಕೆ ಕೆಲವು ಪುರುಷರು ಮಾತ್ರ ಈ ಭಂಗಿಯನ್ನು ಅವಲಂಭಿಸುತ್ತಾರೆ.

ಮೂರನೇಯ ಭಂಗಿ

ಇನ್ನು ಮೂರನೆಯರು ರೋಟೀನ್ ಪದ್ದತಿ. ಜಗತ್ತಿನ ನೂರರಲ್ಲಿ ತೊಂಬತ್ತರಷ್ಟು ಮಂದಿ ಇದೇ ವಿಧಾವನ್ನು ಫಾಲೋ ಆಗುತ್ತಾರೆ. ಆಕೆಯ ಮೇಲೆ ಮಲಗಿ ಮಾಡುವ ಭಂಗಿ. ಈ ಭಂಗಿಯಲ್ಲಿ ಪುರುಷರದೇ ಅಧಿಪತ್ಯ ಇರುತ್ತದೆ. ಆಕೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ರಮಿಸುತ್ತಾನೆ. ಆಕೆಯ ಆನಂದಕ್ಕಾಗಿ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ.

ಈ ಮೂರು ಭಂಗಿಗಳಷ್ಟೇ ಅಲ್ಲದೆ ಇನ್ನೂ ಕೆಲವರು ಬೇರೆ ಬೇರೆ ಭಂಗಿಗಳನ್ನು ಸಹ ಇಷ್ಟಪಡುತ್ತಿದ್ದಾರೆ. ಹಾಗಿದ್ದರೆ ನಿಮ್ಮ ಸಂಗಾತಿ ಯಾವ ಭಂಗಿಯನ್ನು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಂಡು ಆ ಪದ್ಧತಿಯಲ್ಲಿ ಆಕೆಗೆ ಆನಂದ ನೀಡಿ, ಆಕೆಯ ಪ್ರೀತಿಗೆ ಪಾತ್ರರಾಗಿ.

Tags

Related Articles