18+ಜೀವನ ಶೈಲಿ

ಆ ರೀತಿಯ ಶೃಂಗಾರ ಮಾಡುವುದರಿಂದ ಪ್ರತಿ ವರ್ಷ 1000 ಮಂದಿ ಸಾಯುತ್ತಿದ್ದಾರಂತೆ…!!!

ಆ ರೀತಿಯ ಶೃಂಗಾರ ಮಾಡುವುದರಿಂದ ಪ್ರತಿ ವರ್ಷ 1000 ಮಂದಿ ಸಾಯುತ್ತಿದ್ದಾರಂತೆ…!!!

ಲೈಂಗಿಕ ಕ್ರಿಯೆ ಮಾನವನ ಜೀವನದಲ್ಲಿ ಅತ್ಯಂತ ಸೂಕ್ಷ್ಮವಾದ ಕಾರ್ಯಗಳಲ್ಲಿ ಅತ್ಯಂತ ಮುಖ್ಯವಾದದ್ದು. ಅಂತಹ ಸೂಕ್ಷ್ಮವಾದ ಕಾರ್ಯವನ್ನು ಎಷ್ಟು ಎಚ್ಚರಿಕೆಯಿಂದ, ಜಾಗರೂಕತೆಯಿಂದ ಮಾಡಬೇಕು. ಆ ರೀತಿ ಅಲ್ಲದೆ ಮನಬಂದಂತೆ ಹುಚ್ಚುಚ್ಚಾಗಿ, ಅನುಚಿತವಾಗಿ ಕಾಮಕ್ರೀಡೆ ಮಾಡಿದರೆ ಮಾತ್ರ ಅಪಾಯ ತಪ್ಪಿದ್ದಲ್ಲ.

ಪ್ರತಿವರ್ಷಕ್ಕೆ 100 ಜನರ ಸಾವು

ಪ್ರಸ್ತುತ ಜಗತ್ತಿನಾದ್ಯಂತ ಪ್ರತಿ ವರ್ಷ ಆ ರೀತಿ ಅನುಚಿತವಾಗಿ ಶೃಂಗಾರಲ್ಲಿ ತೊಡಗಿಕೊಂಡ 1000 ಮಂದಿ ಮರಣಿಸುತ್ತಿದ್ದಾರೆಂದು ಸಮೀಕ್ಷೆಯೊಂದು ಸ್ಫೋಟಕ ಮಾಹಿತಿ ನೀಡಿದೆ. ಸಾಂಪ್ರದಾಯಿಕ ರೀತಿಯಲ್ಲಿ ಮಾಡದೆ ಥ್ರಿಲ್ ಗಾಗಿ, ಹೊಸತನ ಎಂದು ಅಪಾಯಕಾರಿ ರೀತಿಗಳಲ್ಲಿ ಶೃಂಗಾರ ಕಾರ್ಯಕಲಾಪಗಳನ್ನು ನಡೆಸುತ್ತಿದ್ದಾರೆ.

ಲಿಮಿಟ್ ಮೀರಬೇಡಿ

ಮುಖ್ಯವಾಗಿ ಮದ್ಯಪಾನ ಮಾಡಿ ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸುವುದು. ಕಾಮಕೇಳಿಯಲ್ಲಿ ತೀವ್ರತೆಗಾಗಿ ಲಿಮಿಟ್ ಮೀರಿ ಉದ್ರೇಕಕಾರಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಉಸಿರಾಡಲು ಸಾಧ್ಯವಾಗದೆ, ರಕ್ತದ ಒತ್ತಡ ಹೆಚ್ಚಾಗಿ, ತೀವ್ರ ನೋವನ್ನು ಭರಿಸಲಾಗದೆ, ಗಾಯಗಳಿಂದ ಮರಣಿಸುವ ಸಾಧ್ಯತೆಗಳಿವೆ. ಹಾಗಾಗಿ ಸೂಕ್ಷ್ಮವಾದ ಶೃಂಗಾರ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

Tags