18+ಜೀವನ ಶೈಲಿ

ವಾರದಲ್ಲಿ 4 ಸಲ ಸೆಕ್ಸ್ ನಲ್ಲಿ ಪಾಲ್ಗೊಂಡರೆ, ಆ ದಿನ ಹೆಚ್ಚು ಸೂಕ್ತ

ವಾರದಲ್ಲಿ 4 ಸಲ ಸೆಕ್ಸ್ ನಲ್ಲಿ ಪಾಲ್ಗೊಂಡರೆ, ವಾರದಲ್ಲಿ ಆ ದಿನ ಹೆಚ್ಚು ಸೂಕ್ತ

ಶೃಂಗಾರಪ್ರಿಯರೇ

ಶೃಂಗಾರ ಪ್ರಿಯರು ಯಾವ ದಿನ ಸೆಕ್ಸ್ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಎಂಬ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಿದರು. ಈ ಸಮೀಕ್ಷೆಯಲ್ಲಿ ವಾರದಲ್ಲಿ ಉಳಿದ ದಿನಗಳಿಗಿಂತ ಶೇ.44ರಷ್ಟು ಮಂದಿ ದಂಪತಿಗಳು ಶನಿ, ಭಾನುವಾರಗಳಲ್ಲಿ ಶೃಂಗಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರಂತೆ. ಭಾನುವಾರ ಶೇ.16ರಷ್ಟು ಮಂದಿ, ಶುಕ್ರವಾರ ಶೇ.23ರಷ್ಟು ಮಂದಿ ಶೃಂಗಾರದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಸೆಕ್ಸ್ ಲೈಫ್

ಮುಖ್ಯವಾಗಿ ಶನಿವಾರ ರಾತ್ರಿ 7.30ಕ್ಕೆ ಹೆಚ್ಚು ಮಂದಿ ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತಿದ್ದಾರಂತೆ. ವಾರಕ್ಕೆ ನಾಲ್ಕು ಸಲ ಸೆಕ್ಸ್ ನಲ್ಲಿ ಪಾಲ್ಗೊಳ್ಳುವ ದಂಪತಿಗಳು ತಮ್ಮ ನಿಜವಾದ ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವರಾಗಿ ಕಾಣಿಸುತ್ತಾರಂತೆ.

ಪುರುಷರ ಕಾಮದ ಬಯಕೆ

ಇನ್ನು ಉಳಿದ ದಿನಗಳಲ್ಲಿ ಶೃಂಗಾರ ಪ್ರಿಯರು ಸೆಕ್ಸ್ ಬಗ್ಗೆ ಆಸಕ್ತಿ ತೋರುತ್ತಿಲ್ಲವಂತೆ. ಗುರುವಾರ ಮಾತ್ರ ಸ್ವಲ್ಪ ಆಸಕ್ತಿ ತೋರುತ್ತಿದ್ದಾರೆಂದು ಗೊತ್ತಾಗಿದೆ. ಇನ್ನು ಸೋಮವಾರ ಶೇ.8ರಷ್ಟು ಮಂದಿ ಬುಧವಾರ ಶೇ.7ರಷ್ಟು ಮಂದಿ ಸೆಕ್ಸ್ ಮಾಡಲು ಆಸಕ್ತಿ ತೋರುತ್ತಿದ್ದಾರಂತೆ.

ಉಳಿದ ವಿಷಯಗಳಿಗೆ ಬಂದರೆ ಬೆಳಗ್ಗೆ ನಿದ್ದೆಯಿಂದ ಏಳುವ ಸಮಯದಲ್ಲಿ ಪುರುಷರಲ್ಲಿ ಕಾಮದ ಬಯಕೆ ಹೆಚ್ಚು ಇರುತ್ತದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಕೆಲವು ಸಲ ಸಂಜೆ 4.30 ಗಂಟೆಗೆ ಅವರು ಸೆಕ್ಸ್ ಗೆ ಸೂಕ್ತ ಸಮಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸಂಗತಿಯೂ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Tags

Related Articles